ಹೃದಯ ಜೋಪಾನ
ಹೃದ್ರೋಗಿಗಳಿಗೆ ಕರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು. ಕರೊನಾ ಸೋಂಕಿಗೆ ಒಳಗಾದವರಲ್ಲಿ ಶೇ.5 ಜನರಿಗೆ ಹೃದಯದ ಶಕ್ತಿ ಕಡಿಮೆಯಾಗುವ ಸಾಧ್ಯತೆಗಳಿವೆ. ಯಾವುದೇ ಸೋಂಕಿತರು ಕರೊನಾದಿಂದ ಗುಣಹೊಂದಿದ ನಂತರವೂ ಒಮ್ಮೆ ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಹೃದಯ ಸಮಸ್ಯೆ ಇರುವವರು ಸೋಂಕಿನಿಂದ…