Day: November 24, 2021

ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷರು ಸನ್ಮಾನ್ಯ ಶ್ರೀನಗರದ ಮಹದೇವಪ್ಪನವರ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಅವರ ಅನುಭವದ ಬಗ್ಗೆ ಮೂಡಿರುವ ಲೇಖನ

ನಮ್ಮೆಲ್ಲರ ಹೆಮ್ಮೆಯ ಮುಖಂಡರು ಮಾರ್ಗದರ್ಶಕರು ಕನಕಗುರುಪೀಠದ ಧರ್ಮದರ್ಶಿಗಳು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷರು ಸನ್ಮಾನ್ಯ ಶ್ರೀನಗರದ ಮಹದೇವಪ್ಪನವರ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಅವರ ಅನುಭವದ ಬಗ್ಗೆ ಮೂಡಿರುವ ಲೇಖನ .ಹಿರಿಯ ಮುತ್ಸದಿಗಳು ರಾಜಕೀಯ ಧುರೀಣರು ಸನ್ಮಾನ್ಯ ಮಹಾದೇವಪ್ಪನವರಿಗೆ ಕೃಷಿ…

ಸಿರಿಗೆರೆ ತರಳಬಾಳು ಬೃಹನ್ಮಠ ಡಾ. ಶಿವಮೊರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಚೀಲೂರು ಗ್ರಾಮದ ವಿ.ಎಸ್.ಎಸ್.ಎನ್. ಕಟ್ಟಡದಲ್ಲಿ ಶಿವಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಲಿ.ಇದರ 4ನೇ ಶಾಖೆಯನ್ನು ಉದ್ಘಾಟಿಸಿದರು.

ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ವಿ.ಎಸ್.ಎಸ್.ಎನ್. ಕಟ್ಟಡದಲ್ಲಿ ಶಿವಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಲಿ., ಇದರ ನಾಲ್ಕನ್ನೇ ಶಾಖೆಯನ್ನು ಉದ್ಘಾಟಿಸಿ ಹಾಗೂ ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಸಿರಿಗೆರೆ ತರಳಬಾಳು ಬೃಹನ್ಮಠ ಡಾ. ಶಿವಮೊರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಮಾತನಾಡಿದರುಹೊನ್ನಾಳಿ,24: ಸಮಾಜದ ಕೆಲವರು ಮಠ ಮತ್ತು…

ಡಿ. ದೇವರಾಜ ಅರಸು ನಿಗಮದ ಕೆಲಸಗಳಿಗೆ ಅನ್ಯರನ್ನು

ಸಂಪರ್ಕಿಸದಂತೆ ಮನವಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭವೃದ್ಧಿನಿಗಮದಡಿ ಬರುವ ವಿಶ್ವಕರ್ಮ, ಉಪ್ಪಾರ, ಅಂಬಿಗ, ಆರ್ಯವೈಶ್ಯ,ಮಡಿವಾಳ, ಅಂಬಿಗ, ಸವಿತಾ ಸಮುದಾಯಗಳ ಹಿಂದುಳಿದ ವರ್ಗಗಳಫಲಾಪೇಕ್ಷಿಗಳಿಗೆ ನಿಗಮದಿಂದ ವಿವಿಧ ಯೋಜನೆಗಳಡಿನಿಯಮಾನುಸಾರ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅಭ್ಯರ್ಥಿಗಳುನಿಗಮದಿಂದ ಪಡೆಯಬೇಕಿರುವ ಮಾಹಿತಿಗೆ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಅನ್ಯರನ್ನು ಸಂಪರ್ಕಿಸಬಾರದು…

ವಿದ್ಯಾಭ್ಯಾಸ ಸಾಲಕ್ಕಾಗಿ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ,ನೀಟ್‍ನಲ್ಲಿ ಆಯ್ಕೆಯಾದ ವೈದ್ಯಕೀಯ (ಎಂ.ಬಿ.ಬಿ.ಎಸ್), ಬಿ.ಡಿ.ಎಸ್, ನೀಟ್,ಬಿ.ಟೆಕ್, ಬ್ಯಾಚುಲರ್ ಅಫ್ ಆರ್ಕಿಟೆಕ್ಚರ್ ಮತ್ತು ಆಯುಷ್ ಪದವಿಕೋರ್ಸ್‍ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವುರಿನ್ಯೂವಲ್ ಸಾಲ ಯೋಜನೆಯಡಿ ಸಾಲ ಪಡೆಯಲು ಅಪೇಕ್ಷಿಸುವಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ…

ಭಿಕ್ಷೆ ಬೇಡುವ ಹಾಗೂ ಬಾಲಕಾರ್ಮಿಕ ಮಕ್ಕಳ ರಕ್ಷಣೆಗೆ ವಿಶೇಷ

ಅಭಿಯಾನ ನಗರ ವ್ಯಾಪ್ತಿಯಲ್ಲಿ ಕಂಡುಬರುವ ಚಿಂದಿ ಆಯುವ, ಬೀದಿಸುತ್ತುವ, ಭಿಕ್ಷೆ ಬೇಡುವ ಮಕ್ಕಳು ಹಾಗೂ ಬಾಲಕಾರ್ಮಿಕಮಕ್ಕಳನ್ನು ರಕ್ಷಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮತ್ತು ಮಕ್ಕಳಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿವಿಧ ಸ್ವಯಂಸೇವಾ…