ಹೊನ್ನಾಳಿ ;-ಪ್ರೆ-1-ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಸ್ಟಾಂಡ ಸರ್ಕಲ್ ನಲ್ಲಿ ಊರಿನ ಗ್ರಾಮಸ್ಥರು ಮತ್ತು ಮಡಿವಾಳ ಸಮಾಜದ ವತಿಯಿಂದ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮುಖೇನ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಉಪಸ್ಥಿತಿಯಲ್ಲಿ ಮಡಿವಾಳ ಸಮಾಜದ ಮುಖಂಡರಾದ ಬೂದೆಪ್ಪ ,ಹಾಲಪ್ಪ ,ಎಂ ಎಚ್ ಮಂಜುನಾಥ್ ಗ್ರಾಮದ ಮುಖಂಡರಾದ ಡಿ ಜಿ ರಘು ,ಎ ಜಿ ಗಣೇಶ್,ಸುರೇಶ್ ಟಿ ಜಿ,ಮಹಾಂತೇಶ ಇನ್ನೂ ಅನೇಕ ಮುಖಂಡರು ಮತ್ತು ಊರಿನ ಗ್ರಾಮಸ್ಥರು ಸಹ ಈ ಜಯಂತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.