Day: February 3, 2022

ಗ್ರಾಮಗಳ ಅಭಿವೃದ್ದಿ ನಿರ್ಲಕ್ಷ್ಯ ವಿರೋದಿಸಿ, ವಿಶ್ವ ಕರ್ನಾಟಕ ರಕ್ಷಣಾ ವೇಧಿಕೆಯಿಂದ ಪ್ರತಿಭಟನೆ.

ಹೊನ್ನಾಳಿ,3: ಹೊನ್ನಾಳಿ ಪಟ್ಟಣ ಪಂಚಾಯ್ತಿ ಇದೀಗ ಪುರಸಭೆಗೆಯನ್ನಾಗಿಸಿ ಮೆಲ್ದರ್ಜೆಗೆ ಏರಿಸಿ ದೇವನಾಯಕನಹಳ್ಳಿ,ಹಿರೇಮಠ ಮಲ್ಲದೇವರಕಟ್ಟೆ,ಸೇರಿದ್ದು ಅಲ್ಲಿನ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶಾಸಕರು ಮತ್ತು ಪುರಸಭೆ ಅಧಿಕಾರಿಗಳು ವಿಫಲರಾಗಿರುವುದಾಗಿ ವಿಶ್ವ ಕರ್ನಾಟಕ ರಕ್ಷಣಾ ವೇಧಿಕೆ ತಾಲೂಕು ಅಧ್ಯಕ್ಷ ಮರಿಗೊಂಡನಹಳ್ಳಿ ಪ್ರದೀಪ ಹೇಳಿದರು.ಗುರುವಾರ ವಿಶ್ವ…

ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ : ನೋಂದಣಿಗೆ ಸೂಚನೆ

ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾಸಚಿವಾಲಯದ ಅಡಿಯಲ್ಲಿ ಬರುವ ದಾವಣಗೆರೆಯ ನೆಹರು ಯುವಕೇಂದ್ರ ವತಿಯಿಂದ ನೆರೆ-ಹೊರೆ ಯುವ-ಸಂಸತ್ತುಕಾರ್ಯಕ್ರಮದ ನಿಮಿತ್ತ “ಆತ್ಮ ನಿರ್ಭರ್ ಭಾರತ-ಸ್ವಾವಲಂಬಿಭಾರತವನ್ನು ನಿರ್ಮಾಣ ಮಾಡುವ ಉದ್ದೇಶದ” ಕುರಿತು ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.ಇದೇ ಫೆ.11 ರಂದು ಬೆಳಿಗ್ಗೆ 10…

ಲೆಕ್ಕಪರಿಶೋಧಕರ ನೇಮಕ ಕುರಿತು ಮಾಹಿತಿ ಸಲ್ಲಿಸಲು ಸೂಚನೆ .

ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳುಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫರ್ಮ್‍ನನೇಮಕಾತಿ ಕುರಿತಂತೆ ಮಾಹಿತಿ ಸಲ್ಲಿಸುವಂತೆ ಸಹಕಾರ ಸಂಘಗಳಲೆಕ್ಕಪರಿಶೋಧನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ29-ಬಿ(8) ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ ಕರ್ನಾಟಕ…

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಕೂಡಲೇ ವಜಾಗೊಳಿಸಿ.  ಹೊನ್ನಾಳಿ ತಾಲೂಕಿನ ಅಹಿಂದ ಮುಖಂಡರುಗಳಿಂದ ಒತ್ತಾಯ. 

ಹೊನ್ನಾಳಿ -ಪೆ;-3 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಅಹಿಂದ ಅಧ್ಯಕ್ಷರಾದ ಡಾ. ಈಶ್ವರ ನಾಯಕ್ ಮಾತನಾಡಿ, ಡಾ// ಬಿ ಆರ್ ಅಂಬೇಡ್ಕರ್ ರವರಿಗೆ ಗಣರಾಜ್ಯೋತ್ಸವ ದಿನದಂದು ರಾಯಚೂರಿನ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಎಂಬ ನ್ಯಾಯಾಧೀಶರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರ…