Day: February 5, 2022

ನೆಮ್ಮದಿ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರದ ಕರ್ತವ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರೀ ಆಪರೇಟರ್‌ಗಳು ಮತ್ತು ಜಿಲ್ಲಾ ಹಂತದ ಸಮಾಲೋಚಕರುಗಳನ್ನು ಉದ್ದೇಯಲ್ಲಿ ಕಾಯಿಂಗೊಳಿಸಿ.

ಹೊನ್ನಾಳಿರಾಜ್ಯದಲ್ಲಿ ಕಳೆದ ೧೪ ವರ್ಷಗಳಿಂದ ಕಂದಾಯ ಇಲಾಖೆಯ ಯೋಜನೆಗಳಾದ ನೆಮ್ಮದಿ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರದAತಹ ಕಂಡೆ ಕರ್ತವ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರೀ ಆಪರೇಟರ್‌ಗಳು ಮತ್ತು ಜಿಲ್ಲಾ ಹಂತದ ಸಮಾಲೋಚಕರುಗಳನ್ನು ಉದ್ದೇಯಲ್ಲಿ ಕಾಯಿಂಗೊಳಿಸಿ ಸೇವಾ ಭದ್ರತೆ ನೀಡಲು ಒತ್ತಾಯಿಸಿ ಶನಿವಾರ ಮುಖ್ಯಮಂತ್ರಿಗಳ…

ಪೊಲೀಸ್‍ಠಾಣೆ ಕೂಗೆಳತದಲ್ಲಿ ದರೋಡೆಯಾದ ವರದಿ ಇಡಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು, ಈ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ .

ಫೆ:- 1- ರ ಸಂಜೆ- 5 ರ ಸಮಯದಲ್ಲಿ ಪೊಲೀಸ್‍ಠಾಣೆ ಕೂಗೆಳತದಲ್ಲಿ ದರೋಡೆಯಾದ ವರದಿ ಇಡಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು, ಆದರೆ ಈ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ, ಯಾರೋ ಮೂರು ಜನ ಮಾಸ್ಕ್ ಧರಿಸಿ ಮನೆಗೆ ನುಗ್ಗಿ ನನ್ನ…

ಇಮಾಮ್ ನಗರದಲ್ಲಿ ಚರಂಡಿ ಕಾಮಗಾರಿಗೆ ಡಾ|| ಎಸ್ಸೆಸ್ ಚಾಲನೆ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವ್ಯಾಪ್ತಿಯ 11ನೇ ವಾರ್ಡ್‍ನ ಇಮಾಮ್ ನಗರದ ವಿವಿಧಕನ್ಸರ್‍ವೆನ್ಸಿಗಳಲ್ಲಿ ಪೈಪ್ ಚರಂಡಿ ನಿರ್ಮಾಣದ ಕಾಮಗಾರಿಗೆಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಚಾಲನೆನೀಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಸೈಯದ್ಚಾರ್ಲಿ, ಮುಖಂಡರುಗಳಾದ ಮುಸ್ತಾಕ್ ಸಾಬ್, ರುದ್ರಮ್ಮ,ಸದ್ದಾಂ, ಅಜಿತ್, ವಾಸೀಂ ಚಾರ್ಲಿ,…

ಅಬಕಾರಿ ಸಚಿವರ ಜಿಲ್ಲಾ ಪ್ರವಾಸ

ರಾಜ್ಯ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಫೆ.06ರಂದು ದಾವಣಗೆರೆ ಜಿಲ್ಲೆ ಪ್ರವಾಸ ಕಾರ್ಯಕ್ರಮಹಮ್ಮಿಕೊಂಡಿದ್ದಾರೆ.ಸಚಿವರು ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ03.30ಕ್ಕೆ ಜಗಳೂರು ತಾಲ್ಲೂಕು ಹನುಮಂತಪುರಕ್ಕೆಆಗಮಿಸುವರು. ಬಳಿಕ ಇಲ್ಲಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ,ಸಂಜೆ 05ಕ್ಕೆ ದಾವಣಗೆರೆ ನಗರಕ್ಕೆ ಆಗಮಿಸಿ, ಸರ್ಕಾರಿ ಅತಿಥಿ…

ವೈದ್ಯಕೀಯ ವೃತ್ತಿಯಲ್ಲಿ ಪಶು ವೈದ್ಯರ ವೃತ್ತಿ ಅತ್ಯುತ್ತಮ : ಡಾ.ವಿಜಯ ಮಹಾಂತೇಶ್

ಪಶು ವೈದ್ಯಕೀಯ ಕ್ಷೇತ್ರ ಚಿಕಿತ್ಸೆ ನೀಡುವುದು ಮಾತ್ರವಲ್ಲದೇಶದ ಆರ್ಥಿಕ ವಲಯಕ್ಕೆ ಅತೀ ದೊಡ್ಡ ಮಟ್ಟದಲ್ಲಿ ಕೊಡುಗೆನೀಡುತ್ತಿದೆ. ವೈದ್ಯಕೀಯ ವೃತ್ತಿಯಲ್ಲಿ ಪಶು ವೈದ್ಯರ ವೃತ್ತಿಅತ್ಯುತ್ತಮವಾದುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ಹೇಳಿದರು. ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ…

ದಾವಣಗೆರೆ : ಮೇಯರ್, ಉಪಮೇಯರ್ ಸ್ಥಾನಗಳಿಗೆ ಫೆ. 25 ರಂದು ಚುನಾವಣೆ

ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ಮತ್ತು ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆಚುನಾವಣೆ ನಡೆಸಲು ಫೆ.25 ರಂದು ಬೆಳಗ್ಗೆ 11 ಗಂಟೆಗೆದಾವಣಗೆರೆ ಮಹಾನಗರ ಪಾಲಿಕೆಯ ಚುನಾವಣಾ ಸಭೆಯನ್ನುದಾವಣಗೆರೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬೆಂಗಳೂರುವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರಅಧ್ಯಕ್ಷತೆಯಲ್ಲಿ…

ದಿಡಗೂರು ಗ್ರಾಮದಲ್ಲಿ ದಿವಂಗತ ಶಾಸ್ತ್ರಿ ಭರಮಣ್ಣ ಮಾರ್ತಂಡಪ್ಪ ನವರು ಪುತ್ಥಳಿ ಅನಾವರಣ ಕಾರ್ಯಕ್ರಮ.

ಹೊನ್ನಾಳಿ;- ಪೆ :5- ತಾಲೂಕು ದಿಡಗೂರು ಗ್ರಾಮದಲ್ಲಿ ಇಂದು ದಿವಂಗತ ಶಾಸ್ತ್ರಿ ಭರಮಣ್ಣ ಮಾರ್ತಂಡಪ್ಪ ನವರು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .ಶ್ರೀಮತಿ ಕಮಲಮ್ಮ ಮಾರ್ತಂಡಪ್ಪ ದಿಡಗೂರು ಆದ ನಾನು ನನ್ನ ಪತಿ ದೇವರಾದ ಭರಮಣ್ಣ ಶಾಸ್ತ್ರಿ ಮಾರ್ತಂಡಪ್ಪ ನವರು ದಿನಾಂಕ…

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವುದು ನನ್ನ ಕನಸುಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವುದು ನನ್ನ ಕನಸು, ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ 87 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆಯನ್ನು…