ಹೊನ್ನಾಳಿ -ಪೆ 8-ಪಟ್ಟಣದ ತಾಲ್ಲೂಕು ಕಛೇರಿ ಸಬಾಂಗಣದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವನ್ನು ತಾಲೂಕು ಆಡಳಿತದಿಂದ ಸರಳವಾಗಿ ಆಚರಣೆ ಮಾಡಲಾಯಿತು .
ಈ ಸಂದರ್ಭದಲ್ಲಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಎನ್ ಆರ್ ಕೃಷ್ಣಮೂರ್ತಿ, ತಾಲೂಕು ಕಾರ್ಯದರ್ಶಿಯಾದ ಎನ್ ಪಿ ರಾಘವೇಂದ್ರ ನಗರ ಘಟಕದ ಅಧ್ಯಕ್ಷರಾದ ಕೆಸಿ ಗೋವಿಂದರಾಜುಲು ,ನಾಮನಿಪುರಸಭಾ ಸದಸ್ಯ ಎನ್ಎ ಕುಮಾರ್, ಕೆ ಬಾಬು ಇನ್ನೂ ಅನೇಕ ಸಮಾಜದ ಮುಖಂಡರು ಸಹ ಬಾಗಿಯಾಗಿದ್ದರು.