ಹೊನ್ನಾಳಿ-ಪೆ-11- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆ ಹೊನ್ನಾಳಿ ವ್ಯಾಪ್ತಿಯಲ್ಲಿ ಖಾಲಿ ಇದ್ದ 3 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 13 ಅಂಗನವಾಡಿ ಸಹಾಯಕಿಯರ ಸ್ಥಾನಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಯನ್ನು ದಿನಾಂಕ 11 /2./2022ರಂದು ಸುತ್ತೋಲೆ ಯನ್ನು ಹೊರಡಿಸಿದ್ದು, ಆಯ್ಕೆಯ ಕುರಿತು ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲೆಗಳೊಂದಿಗೆ 7 ದಿನಗಳ ಒಳಗಾಗಿ ಅಂದರೆ 18 /2./20 22ರ ಶುಕ್ರವಾರ ಸಂಜೆ 5 -30 ರ ಒಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹೊನ್ನಾಳಿ ಇವರಿಗೆ ಆಕ್ಷೇಪಣೆ ಇದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. .ಸಾರ್ವಜನಿಕರ ಹೆಚ್ಚಿನ ಮಾಹಿತಿ ಬೇಕಾದರೆ ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಯ ಸೂಚನ ಫಲಕದಲ್ಲಿ (Bord) ಆಯ್ಕೆಪಟ್ಟಿಯನ್ನು ಅಂಟಿಸಲಾಗಿದೆ ,ಎಂದು ಹೊನ್ನಾಳಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮಹಾಂತ ಸ್ವಾಮಿ ಪೂಜಾರ್ ರವರು ಎಬಿಸಿನ್ಯೂಸ್ ಆನ್ಲೈನ್ ಚಾನೆಲ್ ಅವರಿಗೆ ತಿಳಿಸಿರುತ್ತಾರೆ.