ಹೊನ್ನಾಳಿ ಪುರಸಭೆಯ ಮುಖ್ಯಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಎಚ್ಎಂ.ವೀರಭದ್ರಯ್ಯ.
ಹೊನ್ನಾಳಿ-ಪೆ-21;- ಹೊನ್ನಾಳಿ ಪುರಸಭೆಗೆ ಈ ಹಿಂದೆ ಚೆನ್ನಗಿರಿ ಪುರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದ ಎಚ್ಎಂ ವೀರಭದ್ರಯ್ಯ ನವರು ಹೊನ್ನಾಳಿ ಪುರಸಭೆಯ ಮುಖ್ಯಾಧಿಕಾರಿಗಳಾಗಿ ಇಂದು ಸಂಜೆ 5-30ಕ್ಕೆ ಸರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಹೆಚ್ಎಂ ವೀರಭದ್ರಯ್ಯನವರು ಅಧಿಕಾರವನ್ನು ವಹಿಸಿಕೊಂಡು ನಂತರ ಮಾತನಾಡಿ, ಹೊನ್ನಾಳಿ…