ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ
ಹೆಸರಾಂತ ಕವಿ ಸಾಹಿತಿ ಸಹೃದಯಿ ದಿವಂಗತ ಡಾ|| ಚೆನ್ನವೀರ ಕಣವಿ ಮತ್ತು ಖ್ಯಾತ ಕನ್ನಡದ ಸಿನಿಮಾ ದಿವಂಗತ ನಟರಾದ ಶ್ರೀ ರಾಜೇಶ್ ನಿಧನರಾಗಿರುವುದರಿಂದ ಇವರುಗಳಿಗೆ ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯ ಎಲ್ಲಾ ಸರ್ವ ಸದಸ್ಯರುಗಳು ನೇತೃತ್ವದಲ್ಲಿ ದಿವಂಗತರುಗಳಿಗೆ ಸಂತಾಪವನ್ನು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಿ,ಎಂ ಹಾಲಾರಾಧ್ಯರವರು, ನಿಕಟಪೂರ್ವ ಅಧ್ಯಕ್ಷರಾದ ಶ್ರೀಜಿ ನಿಜಲಿಂಗಪ್ಪ, ಗೌರವ ಕೋಶಾಧ್ಯಕ್ಷರಾದ ಬಸವರಾಜಪ್ಪ, ಶ್ರೀಮತಿ ಚೈತ್ರ, ಕೋಶಾಧ್ಯಕ್ಷರಾದ ಕೆಎಂ ಬಸವರಾಜಪ್ಪ, ನಿರ್ದೇಶಕರುಗಳಾದ ಮುರುಡಪ್ಪ,ಬೆಳಗುತ್ತಿ ಜಿ ಕುಬೇರಪ್ಪ, ವಿಜಯೇಂದ್ರ, ಮಹೇಂದ್ರ ಕಾರ್, ಲೋಕೇಶ್ ಯ್ಯ, ಚಂದ್ರಗೌಡ, ಚಂದನ್, ತೀರ್ಥಪ್ಪ, ವೆಂಕಟೇಶ್ ನಾಯಕ, ಭಾಗ್ಯಲಕ್ಷ್ಮಿ, ಮಂಜುಳಾ, ಬಂಡಿ ಈಶ್ವರಪ್ಪ, ಏಕೆ ಕರಬಸಪ್ಪ, ನಿವೃತ್ತ ಉಪನ್ಯಾಸಕರಾದ ಬಸವರಾಜಪ್ಪ ವಚನ ಸಾಹಿತ್ಯ ಪರಿಷತ್ತಿನ ಶಿವಯೋಗಿ ಇನ್ನೂ ಮುಂತಾದವರು ಸಹ ಭಾಗವಹಿಸಿದ್ದರು.

Leave a Reply

Your email address will not be published. Required fields are marked *