Month: February 2023

ನೇರ ನೇಮಕಾತಿಗಾಗಿ ಅರ್ಜಿ

ಮಹಾನಗರ ಪಾಲಿಕೆಯಲ್ಲಿ ಖಾಲಿಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಪಾಲಿಕೆಯಲ್ಲಿಕಾರ್ಯನಿರ್ವಹಿಸುತ್ತಿರುವ ನೇರ ಪಾವತಿ/ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಸಮಾನ ಕೆಲಸಕ್ಕೆಸಮಾನ ವೇತನ/ಹೊರಗುತ್ತಿಗೆ ನೌಕರರನ್ನುಖಾಯಂಗೊಳಿಸಲು ನೇರ ನೇಮಕಾತಿಗಾಗಿ ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ನೇಮಕಾತಿ ಪ್ರಕ್ರಿಯೆಯು ಸರ್ಕಾರದಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿನಡೆಯುತ್ತಿದ್ದು, ಅರ್ಜಿದಾರರು ಯಾವುದೇಮಧ್ಯವರ್ತಿ/ಅನ್ಯ ವ್ಯಕ್ತಿಗಳಿಗೆ ಹಣ ನೀಡಿದ್ದಲ್ಲಿ ಇದಕ್ಕೆಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಮಹಾನಗರಪಾಲಿಕೆ…

ಫೆಬ್ರವರಿ 05 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ  ವೈದ್ಯರ ಸಿಬ್ಬಂದಿ ವಸತಿ ಗೃಹಗಳ ಉದ್ಘಾಟನಾ ಸಮಾರಂಭ ಹಾಗೂ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಜರುಗಲಿದೆ.

ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ವಸತಿ ಗೃಹಗಳ ಉದ್ಘಾಟನಾ ಸಮಾರಂಭ ಹಾಗೂ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕಟ್ಟಡದ ಶಂಕುಸ್ಥಾಪನಾ ಸಮಾರಂ¨ಫೆ.05 ರಂದು ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ…

ನ್ಯಾಮತಿ ಕಸಾಪ ವತಿಯಿಂದ ಫೆಬ್ರವರಿ 24ರಂದು ನಡೆಯುವ ಎರಡನೇ ಸಮ್ಮೇಳನದ ಪೂರ್ವಭಾವಿ ಸಭೆ ಕಸಾಪನ ಅಧ್ಯಕ್ಷ ಡಿಎಂ ಹಾಲಾರಾಧ್ಯ ಮತ್ತು ಉಪತಹಸಿಲ್ದಾರ್ ನಂಧ್ಯಪ್ಪ ನೇತೃತ್ವ.

ನ್ಯಾಮತಿ: ತಾಲೂಕ್ ಆಫೀಸ್ ಆವರಣದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ. 24ರಂದು ನ್ಯಾಮತಿಯಲ್ಲಿ ಎರಡನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಅದರ ಅಂಗವಾಗಿ ಕಸಾಪದ ಅಧ್ಯಕ್ಷ ಡಿ ಎಂ ಹಾಲರಾಧ್ಯ ಮತ್ತು ಉಪ ತಹಸಿಲ್ದಾರ್ ನಂಧ್ಯಪ್ಪರವರ ಅಧ್ಯಕ್ಷತೆಯಲ್ಲಿ…

ಗಂಗನಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ನಿರ್ದೇಶಕರುಗಳು ಸಹ ಭಾಗಿಯಾಗಿದ್ದರು.

ನ್ಯಾಮತಿ: ತಾಲೂಕು ಗಂಗನಕೋಟೆಯ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ ಜಿ ಬಸವನಗೌಡ ಅರೇಹಳ್ಳಿ, ಉಪಾಧ್ಯಕ್ಷರಾಗಿ ಎಂ ಜಿ ಚಂದ್ರಪ್ಪ ಗಂಗನಕೋಟೆರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.ನಿರ್ದೇಶಕರಾಗಿ ಮಹಮ್ಮದ್ ನಾಸಿರ್ ಗಂಗಕೋಟೆ, ಸುಮಿತ್ರಮ್ಮ, ಮಮತಾ ರವಿಗೌಡ ,ಎ ಜಿ ರವಿಕುಮಾರ್,…

ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಮತ್ತು ಉಪ ಪ್ರಾದೇಶಿಕ ವಿಜ್ಞಾನ ಕೆಂದ್ರದ ವತಿಯಿಂದ ಫೆ. 4 ರಂದು ಬೆಳಿಗ್ಗೆ 11 ಗಂಟೆಗೆ ಆನಗೋಡು ಹೋಬಳಿಯ ಹುಳುಪಿನಕಟ್ಟೆಯಲ್ಲಿ ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ.ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ…

ಎಂ.ಪಿ.ರೇಣುಕಾಚಾರ್ಯ ಅವರ ಕ್ಷೇತ್ರ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಫೆಬ್ರವರಿ ಮಾಹೆಯಲ್ಲಿ ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ. 03 ರ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಹೊನ್ನಾಳಿಯಿಂದ ಹೊರಟು 11 ಗಂಟೆಗೆ ಸುಂಕದಕಟ್ಟೆ ತಲುಪಿ ಶ್ರೀ ಮಂಜುನಾಥಸ್ವಾಮಿ, ಶ್ರೀ…

ಆಕ್ಷೇಪಣೆಗಳಿಗೆ ಅರ್ಜಿ

ನ್ಯಾಮತಿ ತಾಲ್ಲೂಕು ವಿದ್ಯುತ್ ಘಟಕದ ಗುತ್ತಿಗೆದಾರರ ಸಂಘದ ಕೋರಿಕೆ ಮೇರೆಗೆ ನ್ಯಾಮತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಘದ ಕಾರ್ಯ ಚಟುವಟಿಕೆ ನಡೆಸಲು ನ್ಯಾಮತಿ ಪಟ್ಟಣದಲ್ಲಿ ಸರ್ವೆ ನಂ: 1680 ಸಾವರ್ಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಖಾಲಿ ನಿವೇಶನ ಮಂಜೂರು ಮಾಡುವ ಕುರಿತು ಸಾರ್ವಜನಿಕರಿಗೆ…

ಹುಣಸಘಟ್ಟ ಗ್ರಾಮದಲ್ಲಿ ಶ್ರೀ ಮಾಚಿದೇವರ 913ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಹುಣಸಘಟ್ಟ : ಮಡಿವಾಳ ಮಾಚಿದೇವರು ಬಸವಣ್ಣವನವರಿಗಿಂತಲೂ ಹಿರಿಯರು ಬಸವಣ್ಣನವರ ಎಲ್ಲಾ ಸಮಾಜ ಸುಧಾರಕ ಚಟುವಟಿಕೆಗಳಲ್ಲಿ ಅತ್ಯಂತ ಸಮೀಪದಲ್ಲಿದ್ದು ಸಹಕರಿಸುತ್ತಿದ್ದರು. ಬಸವಣ್ಣನವರು ಮಾಚಿದೇವರನ್ನು ಮಾಚಿ ತಂದೆ ಎಂದು ಸಂಬೋಧಿಸುತ್ತಿದ್ದರು ಎಂದು ಕ್ಯಾಸಿನಕೆರೆ ನಿವೃತ್ತ ಉಪನ್ಯಾಸಕ ಎಂ ಚಂದ್ರಪ್ಪನವರು ಹೇಳಿದರು. ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ…