Month: July 2026

ಥೈಲೆಂಡ್ ಗ್ಲೋಬಲ್ ಯೋಗ ಫೆಸ್ಟಿವಲ್–2026ರಲ್ಲಿ ದಾವಣಗೆರೆ ಜಿಲ್ಲೆಯ ಯೋಗ ಶಿಕ್ಷಕಿ ಶ್ರೀಮತಿ ಗಂಗಾಂಬಿಕಾ ಇಟಗಿ ಅವರಿಗೆ ಯೋಗ ವಾಹಕ ಪ್ರಶಸ್ತಿ.

ದಾವಣಗೆರೆ : ಭಾರತ ಮತ್ತು ಥೈಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿ ಸುವ ಉದ್ದೇಶದಿಂದ ಥೈಲೆಂಡ್‌ನಲ್ಲಿ ಆಯೋಜಿಸ ಲಾಗಿದ್ದ ಭಾರತ–ಥೈಲೆಂಡ್ ಗ್ಲೋಬಲ್ ಯೋಗ ಫೆಸ್ಟಿವಲ್–2026ರಲ್ಲಿ ದಾವಣಗೆರೆ ಜಿಲ್ಲೆಯ ಯೋಗ ಶಿಕ್ಷಕಿ ಶ್ರೀಮತಿ ಗಂಗಾಂಬಿಕಾ ಇಟಗಿ ಅವರಿಗೆ ಯೋಗ ವಾಹಕ ಪ್ರಶಸ್ತಿ ಪ್ರದಾನ…

ಯುವತಿಯರು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬೆದರಿಕೆ ಹಾಕಿದ್ದ ಆರೋಪಿ ಗಡೀಪಾರು ಮಾಡಿ: ರಾಜನಹಳ್ಳಿ ಶಿವಕುಮಾರ್ ಆಗ್ರಹ.

ದಾವಣಗೆರೆ: ನಗರದ ನಿಟುವಳ್ಳಿಯ ದುರ್ಗಾಂಬಿಕಾ ಹೈಸ್ಕೂಲ್ ಸಮೀಪದ ಪವರ್ ಫಿಟ್ನೆಸ್ ಜಿಮ್ ನಲ್ಲಿ ಒಂದೇ ಕೋಮಿನ ಯುವತಿಯರು ಮತ್ತು ಮಹಿಳೆಯರ ಟಾರ್ಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪ ಎದುರಿಸುತ್ತಿರುವ ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ದ…

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಸಕ್ತ ಸಾಲಿನಲ್ಲಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಪಿ ಪೋರ್ಟಲ್‍ನಲ್ಲಿ (http:ssp.postmatric.karnataka.gov.in ಅಥವಾ http://twd.karnataka.gov.in ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ದಾವಣಗೆರೆ,…

ಎಸ್.ಐ.ಆರ್.ಪ್ರಕ್ರಿಯೆ ಸುಗಮ, ಮತದಾರರ ಸಹಾಯಕ್ಕಾಗಿ ಸೌಲಭ್ಯ ಕೇಂದ್ರಗಳ ಸ್ಥಾಪನೆ, ಸಂಶಯ ನಿವಾರಣೆ, ಮಾಹಿತಿ ಪಡೆಯಲು ಮತದಾರರಿಗೆ ಕರೆÀ; ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆೆ ಎಸ್.ಐ.ಆರ್ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು ಮತದಾರರ ಸಹಾಯಕ್ಕಾಗಿ ಸೌಲಭ್ಯ ಕೇಂದ್ರಗಳನ್ನು ಒದಗಿಸಲಾಗಿದ್ದು ಸಂಶಯ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿಂದ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ತಿಳಿಸಿದರು. ಅವರು ಗುರುವಾರ ಮತದಾರರ ಪಟ್ಟಿ…

ಬೆಳೆ ವಿಮೆಗೆ ಅವಧಿ ವಿಸ್ತರಣೆ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಆರ್-ಡಬ್ಲ್ಯೂಬಿಸಿಐಎಸ್ ರೈತರ ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 15 ರವರೆಗೆ ಅಡಿಕೆ, ದಾಳಿಂಬೆ, ಕಾಳುಮೆಣಸು, ಹಾಗೂ ವಿಳ್ಯೆದೆಲೆ ಬೆಳೆಗಳಿಗೆ ಹಾಗೂ ಜುಲೈ 31 ರವರೆಗೆ ಮಾವು ಬೆಳೆ…

ಜಲಾಶಯದ ನೀರನ್ನು ಜನ-ಜಾನುವಾರುಗಳಿಗೆ ಕುಡಿಯಲು ಮಾತ್ರ ಬಳಸಬೇಕು.

ದಾವಣಗೆರೆ ಜು.04 : ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಪ್ರಸ್ತುತ ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದಿಲ್ಲ. ಆದಕಾರಣ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗುದಿಲ್ಲವೆಂದು ಮತ್ತು ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು…

ಇಲಾಖಾ ದರದಲ್ಲಿ ಕೃಷಿಬಾಳೆ ಮಾರಾಟ

ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖಾ ಅಧೀನ ಸಮಗ್ರ ಜೈವಿಕ ಕೇಂದ್ರ ಚಿಕ್ಕನಹಳ್ಳಿ ರಸ್ತೆ, ಹಣ್ಣಿನ ಮಾರುಕಟ್ಟೆ ಹತ್ತಿರ, ಎ.ಪಿ.ಎಂ.ಸಿ ಆವರಣದಲ್ಲಿ ಉತ್ತಮ ಗುಣಮಟ್ಟದ ಜಿ-9ತಳಿಯ ಅಂಗಾಂಶ ಕೃಷಿ ಬಾಳೆಯನ್ನು ಇಲಾಖಾ ದರದಲ್ಲಿ ಮಾರಾಟಮಾಡಲಾಗುತ್ತದೆ. ಆಸಕ್ತ ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಾಳೆ ಸಸಿಗಳನ್ನು ಇಲಾಖೆ…

ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಸಿಪೆಟ್ ಮೈಸೂರು ಸಿಎಸ್‍ಟಿಎಸ್ ಡಿಪೆÇ್ಲಮಾ ಕೋರ್ಸ್ ಪ್ರವೇಶ ಪ್ರಾರಂಭವಾಗಿದ್ದು, ಐಟಿಐ, ಪಿಯುಸಿ(ವಿಜ್ಞಾನ)ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಲ್ಯಾಟರಲ್ ಎಂಟ್ರಿ ಸ್ಕೀಮ್ ಮೂಲಕ 2 ನೇ ವರ್ಷ, 3 ನೇ ಸೆಮಿಸ್ಟರ್‍ಗೆ ಡಿಪೆÇ್ಲೀಮಾ ಕೋರ್ಸ್ ಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.…

ಉಚಿತ ತರಬೇತಿ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಜುಲೈ 9 ರಂದು 12 ದಿನಗಳ ಫಾಸ್ಟ್ ಫುಡ್, ಜುಲೈ 13 ರಂದು 35 ದಿನಗಳ ಬ್ಯೂಟಿ ಪಾರ್ಲರ್, ಜುಲೈ 21 ರಂದು…

ಟಾಟಾ ಏಸ್,ಕಾರು, ಬೈಕ್ ಮೂರರ ನಡುವೆ ಅಪಘಾತ. ಕಾರು ಚಾಲಕ ಪರಾರಿಯಾಗಲು ಯತ್ನ ಕಾರ್ ಚೇಜ್ ಮಾಡಿ ಹಿಡಿದು ಬಂಧಿಸಿದ ಪೊಲೀಸರು.

ಹೊನ್ನಾಳಿ :ಜುಲೈ 3: ತಾಲೂಕಿನ ಹೊನ್ನಾಳಿ ಮತ್ತು ನ್ಯಾಮತಿ ರಸ್ತೆ, ಚೌಡಮ್ಮ ದೇವಸ್ಥಾನದ ಚಾನೆಲ್ ಹತ್ತಿರ 29.06.2026ರಂದು ಟಾಟಾ ಎಸಿ ಮತ್ತು ಕಾರು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಸವಾರ ಕಾಲನ್ನು ಮುರಿದುಕೊಂಡಿದ್ದಾನೆ .ಕಾರು ಮುಂಬದಿಯಿಂದ ಬಂದು ಅಡ್ಡಾಗಿ…