ಅವಳಿ ತಾಲೂಕಿನಲ್ಲಿ ಇಂದು ಲಾಕ್‍ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಸಿಎಂ ರಾಜಕೀಯ ಕಾಯದರ್ಶಿ ಎಂ.ಪಿ.ರೇಣುಕಾಚಾರ್ಯ
ನ್ಯಾಮತಿ : ಕೊರೊನಾ ಸೋಂಕು ಅವಳಿ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವಳಿ ತಾಲೂಕುಗಳನ್ನು ಮೂರು ದಿನಗಳ ಕಾಲ ಲಾಕ್‍ಡೌನ್‍ಗೆ ಕರೆನೀಡಿದ್ದು ಮೊದಲ ದಿನವಾದ ಇಂದು ಲಾಕ್‍ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಸಿಎಂ ರಾಜಕೀಯ ಕಾಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ನ್ಯಾಮತಿ ಪಟ್ಟಣದ…
