ಹಾಪ್ ಕಾಮ್ಸ್ ವತಿಯಿಂದ ಮನೆಬಾಗಿಲಿಗೆ ತರಕಾರಿ
ದಾವಣಗೆರೆ ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ನಿವಾಸಿಗಳಮನೆ ಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ತರಕಾರಿಗಳನ್ನುನಿಗದಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜುಮಾಡಲಾಗುತ್ತದೆ.ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ 2 ಮೊಬೈಲ್ ವಾಹನಗಳು ನಗರದಲ್ಲಿಬೆಳಗ್ಗೆ 6 ರಿಂದ ಸಂಜೆ 6…
