ಮಾ.4 ರಂದು ಜನಸ್ಪಂದನ ಸಭೆ ಇರುವುದಿಲ್ಲ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಸ್ವೀಕರಿಸಲು ಪ್ರತಿ ಗುರುವಾರ ಏರ್ಪಡಿಸಲಾಗಿದ್ದ ಜನಸ್ಪಂದನಸಭೆಯನ್ನು ಇನ್ನು ಮುಂದೆ 15 ದಿನಕ್ಕೊಮ್ಮೆಏರ್ಪಡಿಸಲಾಗುವ ಪ್ರಯುಕ್ತ ಮಾ.4 ರಂದು ಜನಸ್ಪಂದನಸಭೆ ಇರುವುದಿಲ್ಲ. ಬದಲಾಗಿ ಮುಂದಿನ ವಾರ ಸಭೆ ನಡೆಯಲಿದೆಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪಪ್ರಕಟಣೆಯಲ್ಲಿ ತಿಳಿಸಿದ್ದಾರೆ.
