ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಕ್ರ.ಸಂ 06″ಟ್ರಾಕ್ಟರ್ ಓಡಿಸುವ ರೈತ” ಗುರುತಿಗೆ ನಿಮ್ಮ ಮತ “ಶ್ರೀಮತಿ ಸುಧಾ ಎಂ. ಬೆನಕಪ್ಪ.
ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಬೆನಕನಹಳ್ಳಿ ಗ್ರಾಮದ 2ನೇ ವಾರ್ಡ ಸಾಮಾನ್ಯ ಮಹಿಳಾ ಅಭ್ಯರ್ಥಿಗಯಾಗಿ “ಶ್ರೀಮತಿ ಸುಧಾ ಎಂ. ಬೆನಕಪ್ಪ. ಆದ ನಾನು ಸ್ಪರ್ಧಿಸಿರುತ್ತೇನೆ. ನನಗೆ ತಮ್ಮ ಅಮೂಲ್ಯವಾದ ಮತವನ್ನು “ಟ್ರಾಕ್ಟರ್ ಓಡಿಸುವ ರೈತ” ಈ…
