ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ಕ್ರ.ಸಂ 6 ಆಟೋರಿಕ್ಷಾ ಗುರುತಿಗೆ ನಿಮ್ಮ ಮತ ಶ್ರೀ ಪ್ರಕಾಶ್ ಡಿ.ಜಿ.
ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ “ಬೀರಗೊಂಡನಹಳ್ಳಿ ಗ್ರಾಮದ ಸಾಮಾನ್ಯ ಪುರುಷ ಕ್ಷೇತ್ರದ ಅಭ್ಯರ್ಥಿಯಾಗಿ “ಪ್ರಕಾಶ್ ಡಿ.ಜಿ.” ಆದ ನಾನು ಸ್ಪರ್ಧಿಸಿರುತ್ತೇನೆ, ಸರ್ಕಾರದಿಂದ ಬರುವ ಎಲ್ಲಾ ರೀತಿಯ ಸವಲತ್ತುಗಳನ್ನು ಜನರ ಬಳಿಗೆ ತಲುಪಿಸಿ ಜನರ ಮತ್ತು ಸರ್ಕಾರದ…
