ಆರ್‍ಟಿಓ : ಶಿಬಿರ ಸ್ಥಳ ಮತ್ತು ದಿನಾಂಕ
ಮರುನಿಗದಿ ದಾವಣಗೆರೆ ಡಿ.152021 ನೇ ವರ್ಷದಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆಅಧಿಕಾರಿಗಳ ಕಚೇರಿ ವತಿಯಿಂದ ತಾಲ್ಲೂಕುಗಳಲ್ಲಿ ನಿಗದಿಪಡಿಸಲಾಗಿದ್ದ ಶಿಬಿರಗಳ ದಿನಾಂಕ ಮತ್ತುಸ್ಥಳಗಳನ್ನು ಸಾರಥಿ-4 ಮತ್ತು ವಾಹನ-4 ಸಾಫ್ಟ್‍ವೇರ್ಅಳವಡಿಕೆ ಹಿನ್ನೆಲೆಯಲ್ಲಿ ಕೆಳಕಂಡಂತೆ ಮರುನಿಗದಿಪಡಿಸಲಾಗಿರುತ್ತದೆ.ಶಿಬಿರ ನಡೆಸುವ ಸ್ಥಳ ಮತ್ತು ದಿನಾಂಕ: ಮಲೆಬೆನ್ನೂರುತಾಲ್ಲೂಕಿನ ಮಲೆಬೆನ್ನೂರಿನ ನೀರಾವರಿ ಇಲಾಖೆಯ…
