ಅರ್ಜಿ ಆಹ್ವಾನ
ದಾವಣಗೆರೆ ಆ.26ಸಿಬ್ಬಂದಿ ನೇಮಕಾತಿ ಆಯೋಗದ (SSಅ) ವತಿಯಿಂದ ದೆಹಲಿಯಲ್ಲಿಕಾನ್‍ಸ್ಟೇಬಲ್(ಎಕ್ಸಿಕ್ಯೂಟಿವ್) ಹುದ್ದೆಗಳ ಭರ್ತಿಗಾಗಿ ಆನಲೈನ್ ಮೂಲಕಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಸೆ.7 ಕೊನೆಯ ದಿನವಾಗಿದ್ದು, ಯಾವುದೇಪಿ.ಯು.ಸಿ(10+2) ವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಪುರುಷಮತ್ತು ಮಹಿಳಾ ಅಭ್ಯರ್ಥಿಗಳು hಣಣಠಿs://ssಛಿ.ಟಿiಛಿ.iಟಿ ಅಥವಾ ತಿತಿತಿ.ssಞಞಡಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಬಹುದಾಗಿದೆ.18…
