ಬಸವ ಮಂಟಪದ ವತಿಯಿಂದ ದೇಣಿಗೆ
ದಾವಣಗೆರೆ ಮೇ.01 ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾವಣಗೆರೆ ಬಸವ ಮಂಟಪದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಮೂಲಕ ರೂ. 1.50 ಲಕ್ಷದ ಚೆಕ್ ನೀಡಲಾಯಿತು. ಬಸವ ಮಂಟಪದ ಕಾರ್ಯದರ್ಶಿ ಬುಳ್ಳಾಪುರದ ಮಲ್ಲಿಕಾರ್ಜುನಸ್ವಾಮಿ,…