ದಾವಣಗೆರೆ ಮೇ.4
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ
ಆರೋಗ್ಯ ಇಲಾಖೆ ವತಿಯಿಂದ ಬಫರ್ ಝೋನ್‍ಗಳಲ್ಲಿ ಆರೋಗ್ಯ
ತಪಾಸಣೆ ನಡೆಸುವ ಕುರಿತು ಆರೋಗ್ಯ ತಂಡಗಳು ಮತ್ತು
ಬಿಎಲ್‍ಓ ಗಳಿಗೆ ಸಭೆ ನಡೆಸಿ ಮಾಹಿತಿ ನೀಡಲಾಯಿತು. ಈ ವೇಳೆ
ಕುಷ್ಟರೋಗ ನಿವಾರಣಾಧಿಕಾರಿ ಡಾ.ಡಿ.ಪಿ.ಮುರಳೀಧರ್, ಎಸಿ
ಮಮತಾ ಹೊಸಗೌಡರ್, ದೂಡಾ ಆಯುಕ್ತರಾದ
ಕುಮಾರಸ್ವಾಮಿ ಇನ್ನಿತರರು ವೇದಿಕೆಯಲ್ಲಿದ್ದರು.