ಕರ್ತವ್ಯನಿರತ ನೌಕರರ ಮೇಲೆ ಸಾರ್ವಜನಿಕರ ಹಲ್ಲೆ; ಕ್ರಮ ಜರುಗಿಸಲು ನೌಕರರ ಸಂಘ ಆಗ್ರಹ
ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲಿನ ಸಾರ್ವಜನಿಕರ ಹಲ್ಲೆಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘವು ಅರೋಪಿಗಳ ಮೇಲೆಕಾನೂನು ಕ್ರಮ ಜರುಗಿಸಲು ಆಗ್ರಹಿಸಿದೆ.ಇತ್ತೀಚೆಗೆ ಚನ್ನಗಿರಿ ತಾಲ್ಲೂಕಿನ ಕರೇಕಟ್ಟೆ ಗ್ರಾಮದಲ್ಲಿಕೋವಿಡ್-19 ಜಾಗೃತಿಗೊಳಿಸುವ ಕರ್ತವ್ಯದಲ್ಲಿ ನಿರತ ಪಿಡಿಓರಂಗಸ್ವಾಮಿ ಇವರ ಮೇಲೆ ಅದೇ ಗ್ರಾಮದ ಯುವಕ ಸೃಜನ್ಹಾಗೂ…