Day: May 10, 2020

ಹೇಮರಡ್ಡಿ ಮಲ್ಲಮ್ಮ ಜಯಂತಿ ಸರಳ ಆಚರಣೆ

ದಾವಣಗೆರೆ ಮೇ.10ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಹೇಮರಡ್ಡಿ ಮಲ್ಲಮ್ಮಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪವನ್ನುಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ವೇಳೆಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಹೇಮರಡ್ಡಿ ಸಮಾಜದಮುಖಂಡರಾದ ,ಶಿವಲಿಂಗಮೂರ್ತಿ, ಶಂಕರ್ ಪಾಟೀಲ್ ,ಚಿದಾನಂದಪ್ಪ, ಲೋಹಿತ್ , ನಾಮದೇವರೆಡ್ಡೇರ್, ಉಮೇಶ್ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಸಹಾಯಕ…

ಕ್ವಾರಂಟೈನ್‍ಗೆ ಗುರುತಿಸಿರುವ ಲಾಡ್ಜ್‍ಗಳ ಡಿಸ್‍ಇನ್‍ಫೆಕ್ಷನ್ ಕಾರ್ಯ

ದಾವಣಗೆರೆ ಮೇ.10ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆಂದುಗುರುತಿಸಲಾಗಿರುವ ನಗರದ ವಿವಿಧ ಲಾಡ್ಜ್‍ಗಳಾದ ರತನ್ಲಾಡ್ಜ್, ಹೋಟೆಲ್ ಅಭಿಮಾನ್ ಲಾಡ್ಜ್, ತ್ರಿಶೂಲ್ ಲಾಡ್ಜ್ ಹೊರಭಾಗಗಳಲ್ಲಿ ಆರೋಗ್ಯ ಮತ್ತು ಪಾಲಿಕೆಯ ಸಿಬ್ಬಂದಿಗಳುರಾಸಾಯನಿಕ ಸಿಂಪಡಿಸುವ ಮೂಲಕ ಡಿಸ್‍ಇನ್‍ಫೆಕ್ಟ್ ಮಾಡಿದರು.

ಕೋವಿಡ್ ಗುಣಮುಖವಾಗುವತ್ತ ಹೃದ್ರೋಗಿ ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್‍ಹೋಂಗಳು ತೆರೆದು ಕರ್ತವ್ಯ ನಿರ್ವಹಿಸುವಂತೆ ಡಿಸಿ ಸೂಚನೆ

ದಾವಣಗೆರೆ ಮೇ.10ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳು ತೆರೆದುಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಶುಶ್ರೂಷಕರು,ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಹಾಜರಾಗಬೇಕು. ಯಾರಿಗೂಏನೂ ಆಗೋದಿಲ್ಲ. ಅದರ ಜವಾಬ್ದಾರಿ ನಮ್ಮದು. ಚಿಗಟೇರಿಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಪ್ರತ್ಯೇಕಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು.ಇಂದು ಜಿಲ್ಲಾಡಳಿತ ಕಚೇರಿ…