ದಾವಣಗೆರೆ ಮೇ.10
ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆಂದು
ಗುರುತಿಸಲಾಗಿರುವ ನಗರದ ವಿವಿಧ ಲಾಡ್ಜ್‍ಗಳಾದ ರತನ್
ಲಾಡ್ಜ್, ಹೋಟೆಲ್ ಅಭಿಮಾನ್ ಲಾಡ್ಜ್, ತ್ರಿಶೂಲ್ ಲಾಡ್ಜ್ ಹೊರ
ಭಾಗಗಳಲ್ಲಿ ಆರೋಗ್ಯ ಮತ್ತು ಪಾಲಿಕೆಯ ಸಿಬ್ಬಂದಿಗಳು
ರಾಸಾಯನಿಕ ಸಿಂಪಡಿಸುವ ಮೂಲಕ ಡಿಸ್‍ಇನ್‍ಫೆಕ್ಟ್ ಮಾಡಿದರು.
ABC News India