Day: May 12, 2020

ಶ್ರೀರಾಮನಗರ ಗ್ರಾ ಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗೆ ಚಾಲನೆ

ದಾವಣಗೆರೆ ಮೇ.12ದಾವಣಗೆರೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಶ್ರೀರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಶ್ರೀರಾಮನಗರ ಗೋಕಟ್ಟೆ ಹೂಳೆತ್ತುವ ಕಾಮಗಾರಿಗೆಚಾಲನೆ ನೀಡಲಾಯಿತು.ಒಟ್ಟು 48 ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, ಈ ಉದ್ಘಾಟನಾಸಮಾರಂಭದಲ್ಲಿ ಜಿ ಪಂ ಸದಸ್ಯೆ ಗೀತಬಾಯಿ ಗಂಗನಾಯ್ಕ,ತಾಲ್ಲೂಕು…

ಕಿಸಾನ್ ಕ್ರೆಡಿಟ್ ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿ ದಾಖಲಿಸಿ ರಸಗೊಬ್ಬರ ಪಡೆಯಬಹುದು

ದಾವಣಗೆರೆ ಮೇ.12 ಜಿಲ್ಲೆಯಲ್ಲಿರುವ ರಸಗೊಬ್ಬರ ಮಾರಾಟಗಾರರು (ಸಹಕಾರಸಂಘಗಳು ಸೇರಿದಂತೆ) ರಸಗೊಬ್ಬರ ಮಾರಾಟ ಮಾಡಲು ಪಿಒಎಸ್ಮೆಷಿನ್ ಬಳಸುತ್ತಿದ್ದು, ರಸಗೊಬ್ಬರದ ಸಹಾಯಧನಪಾವತಿಗಾಗಿ ರೈತರ ವಿವರಗಳನ್ನು ಪಡೆಯಲು ಕಡ್ಡಾಯವಾಗಿಬಯೋಮೆಟ್ರಿಕ್ ಬಳಸುವುದು ಅಗತ್ಯವಿರುತ್ತದೆ. ಆದರೆಕೋವಿಡ್ ಹಿನ್ನೆಲೆ ಇದೀಗ ಕಿಸಾನ್ ಕ್ರೆಡಿಕ್ ಅಥವಾ ಚುನಾವಣಾಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿ…

ಬೆಳಗಿನಿಂದ ಸಂಜೆವರೆಗೆ ವಹಿವಾಟು ನಡೆಸಲು ವರ್ತಕರ ಮನವಿ ಜಿಲ್ಲೆಯ ವರ್ತಕರೊಂದಿಗೆ ಸಭೆ : ಎಲ್ಲರ ಹಿತದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಡಿಸಿ

ದಾವಣಗೆರೆ ಮೇ.12ಜಿಲ್ಲೆಯ ಎಲ್ಲಾ ಬಗೆಯ ವ್ಯಾಪಾರ ವಹಿವಾಟು ನಡೆಸುವವರ್ತಕರು ತಮ್ಮ ವ್ಯಾಪಾರ ವಹಿವಾಟು ಹಾಗೂ ಕಾರ್ಮಿಕರ,ದಿನಗೂಲಿ ಕೆಲಸಗಾರರ ಹಿತದೃಷ್ಟಿಯಿಂದ ಬೆಳಗಿನಿಂದ ಸಂಜೆವರೆಗೆವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಹಾಗೂ ಕೆಲಜಿಲ್ಲೆಗಳಲ್ಲಿ ಇದೇ ರೀತಿ ಇದ್ದು ನಮ್ಮ ಜಿಲ್ಲೆಯಲ್ಲಿಯೂ ಬೆಳಗಿನಿಂದಸಂಜೆವರೆಗೆ ವ್ಯಾಪಾರಕ್ಕೆ ಅನುಮತಿ ಕೊಡಬೇಕೆಂದುಜಿಲ್ಲಾಡಳಿತವನ್ನು…

ಇಂದಿನಿಂದ ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಷರತ್ತುಬದ್ದ ಆರ್ಥಿಕ ಚಟುವಟಿಕೆ ಜಿಲ್ಲೆಯಲ್ಲಿ 12 ಹೊಸ ಕೊರೊನಾ ಪ್ರಕರಣ ವರದಿ :ಡಿಸಿ

ದಾವಣಗೆರೆ ಮೇ.12ಜಿಲ್ಲೆಯಲ್ಲಿ ಇಂದು 12 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳುವರದಿಯಾಗಿದ್ದು, 6 ಜನರು ಗುಜರಾತ್‍ನ ಅಹಮದಾಬಾದ್‍ಗೆ ಹೋಗಿಬಂದ ಹಿನ್ನೆಲೆ ಹೊಂದಿದ್ದರೆ, ಇನ್ನು 6 ಜನರು ಜಾಲಿನಗರಕಂಟೈನ್‍ಮೆಂಟ್ ಝೋನ್‍ಗೊಳಪಡುವಸಂಪರ್ಕಿತರಾಗಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು ಅವರು ರೋಗಿಸಂಖ್ಯೆ…