ಏಳು ಕಂಟೈನ್‍ಮೆಂಟ್ ಝೋನ್‍ಗಳ ಇನ್ಸಿಡೆಂಟ್ ಕಮಾಂಡರ್‍ಗಳ ಸಭೆ : ಸಲಹೆ ಸೂಚನೆ
ದಾವಣಗೆರೆ ಮೇ.13ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಗರದಲ್ಲಿಪ್ರಸ್ತುತ ಇರುವ ಜಾಲಿನಗರ, ಬಾಷಾನಗರ, ಇಮಾಮ್‍ನಗರ,ಬೇತೂರು ರಸ್ತೆ, ಎಸ್‍ಪಿಎಸ್ ನಗರ, ಶಿವನಗರ ಮತ್ತು ಕೆಟಿಜೆನಗರ ಈ ಏಳು ಕಂಟೈನ್‍ಮೆಂಟ್ ಝೋನ್‍ಗಳ ಇನ್ಸಿಡೆಂಟ್ಕಮಾಂಡರ್‍ಗಳ ಸಭೆ ನಡೆಯಿತು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ…