ದಾವಣಗೆರೆ ಮೇ.14
ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಚಿಕ್ಕನಹಳ್ಳಿ ಪಡಿತರ
ಅಂಗಡಿ ಮುಂದೆ ಕೊರೊನಾ ಸ್ವಯಂ ಸೇವಕರು ಸಾಮಾಜಿಕ
ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಕಾರ್ಯ ನಿರ್ವಹಿಸಿ,
ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *