ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮೇ 14 ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆಳಗಿನ ಜಾವ ನಡೆಯುವ ಹಸಿ ತರಕಾರಿ ಮಾರಾಟ ಮಾಡುವ
ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಮಧ್ಯ ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಬಗ್ಗೆ ಹೊನ್ನಾಳಿ ಪಟ್ಟಣ ಪಂಚಾಯಿತಿಯ
ಮುಖ್ಯಾಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯನವರು ಹಾಗೂ ಪಂಚಾಯಿತಿ ನೌಕರರ ಸಿಬ್ಬಂದಿ ವರ್ಗ ಮತ್ತು ಹೊನ್ನಾಳಿ
ಪೋಲಿಸ್ ಸಬ್ಬ್ ಇನ್ಸ್ ಪೆಕ್ಟರ್ ಗಳಾದ ತಿಪ್ಪೇಸ್ವಾಮಿ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿ ವ್ಯಾಪಾರಸ್ಥರುಗಳಿಗೆ ಜನರ ಮಧ್ಯ ಅಂತರವನ್ನು ಕಾಯ್ದಕೊಂಡು ಮಾಸ್ಕ ಧರಿಸಿ ಕೊರೋನಾ ಕೊವಿಡ್ 19 ರೋಗ ಬರದಂತೆ ತಡೆದು ಎಚ್ಚರಿಕೆಯಿಂದ
ವ್ಯಾಪಾರ ಮಾಡಬೇಕೆಂದು ಜಾಗೃತಿಯನ್ನು ಮೂಡಿಸಿದರು.