ದಾವಣಗೆರೆ ಜಿಲ್ಲೆ;-ಮೇ 15 ಹೋನ್ನಾಳಿ ತಾಲೂಕ ದೇವನಾಯಕನಹಳ್ಳಿ ಗ್ರಾಮದ ವಾರ್ಡನಂಬರ್ 1 ಮತ್ತು 2ನೇ ವಾರ್ಡಿನಲ್ಲಿ ಸ್ವಚ್ಚತಾ ಕಾರ್ಯಕ್ರಮದ ಅಡಿಯಲ್ಲಿ ಪೋಲಿಸ್ ಇಲಾಖೆಯ ಕ್ವಾಟ್ರಸ್ ಮತ್ತು ಯಾಲಕ್ಕಿ ಕೇರಿಯಲ್ಲಿ ಚರಂಡಿ ಕ್ಲೀಲಿಂಗ ಹಾಗೂ ಬ್ಲೀಚಿಂಗ ಪೌಡರ
ಹಾಕಿಸುವ ಮೂಲಕ ಸ್ವಚ್ಚತೆ ಬಗ್ಗೆ ಅರಿವು ಮೂಡಿಸು ಕೆಲಸವನ್ನ ಹೆಚ್ ಕಡದಕಟ್ಟೆ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ
ಜಯಾಕುಮಾರ್ ಮತ್ತು 1ನೇ ವಾರ್ಡಿನ ಸದಸ್ಯರಾದ ಪ್ರಕಾಶ ಸಹ ಬಾಗಿಯಾಗಿ ಕೆಲಸ ಮಡಿಸುವುದರ ಜೋತೆಗೆ ವೀಕ್ಷಣೆಮಾಡಿದರು