ದಾವಣಗೆರೆ ಜಿಲ್ಲೆ ಮೇ 16 ಹೊನ್ನಾಳಿ ತಾಲೂಕು ಹುಣಸಘಟ್ಟ ಗ್ರಾಮದಲ್ಲಿ ಮುಸ್ಲಿಂ ಕಾಲೋನಿಗೆ ಹೊನ್ನಾಳಿ ತಾಲೂಕಿನ ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷರಾದ ರೋಷನ್ ಜಮೀರ್ ಆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆತರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಮಾಸ್ಕ್ ವಿತರಣೆ ಮಾಡಲಾಯಿತು.
ಇವರುಗಳ ಉಪಸ್ಥಿತಿಯಲ್ಲಿ;- ಹೊನ್ನಾಳಿ ತಾಲೂಕಿನ ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷರಾದ ರೋಷನ್ ಜಮೀರ್, ಹುಣಸಘಟ್ಟದ ಜಮಾ ಮಸೀದಿ ಅಧ್ಯಕ್ಷರಾದ ಪಯಾಜ್, ಉಪಾಧ್ಯಕ್ಷರಾದ ಜಾಬೀರ್, ಮಹಿಬುಲ್ಲಾ, ಖಾದರ್ ಅಲಿ ಮುಂತಾದವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.