ದಾವಣಗೆರೆ ಮೇ.16
ಕೋವಿಡ್ ನಿಯಂತ್ರಣ ಹಿನ್ನೆಲೆ ಏಪ್ರಿಲ್ 2020 ರ ತಿಂಗಳಿನಲ್ಲಿ
ಗ್ರಾಹಕರಿಗೆ ಮೀಟರ್‍ನಲ್ಲಿರುವ ವಾಸ್ತವಿಕ ರೀಡಿಂಗ್‍ನ ಪ್ರಕಾರ ಬಿಲ್
ನೀಡಿರುವುದಿಲ್ಲ. ಬದಲಾಗಿ ಹಿಂದಿನ ತಿಂಗಳುಗಳ ಬಳಕೆಯ ಸರಾಸರಿ
ಆಧಾರದ ಮೇಲೆ ವಿದ್ಯುತ್ ಬಿಲ್ ಜನಿತಗೊಳಿಸಲಾಗಿರುತ್ತದೆ.
ಮೇ-2020 ರ ಮಾಹೆಯಲ್ಲಿ ಸೀಲ್‍ಡೌನ್ ಏರಿಯಾಗಳನ್ನು
ಹೊರತುಪಡಿಸಿ ಉಳಿದ ಎಲ್ಲಾ ಸ್ಥಾವರಗಳಿಗೆ ವಾಸ್ತವಿಕವಾಗಿ ಬಳಸಿದ
ಯುನಿಟ್‍ನ ಆಧಾರದಲ್ಲಿ ವಿದ್ಯುತ್ ಬಿಲ್ ವಿತರಣೆ
ಮಾಡಲಾಗುತ್ತಿರುತ್ತದೆ. ಮೇ 2020 ರಲ್ಲಿ ವಿತರಿಸಲಾದ ವಿದ್ಯುತ್
ಬಿಲ್ಲುಗಳ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದ್ದಲ್ಲಿ ಈ ಕೆಳಗಿನ
ಬೆಸ್ಕಾಂನ ಉಪವಿಭಾಗ ಕಚೇರಿಗಳ ದೂರವಾಣಿ ಸಂಖ್ಯೆಗಳಿಗೆ
ವಾಟ್ಸಾಪ್, ಎಸ್‍ಎಂಎಸ್ ಅಥವಾ ದೂರವಾಣಿ ಮುಖಾಂತರ
ಸಂಪರ್ಕಿಸಬಹುದು. ದಾವಣಗೆರೆ ನ.ಉ.ವಿಭಾಗ 1 ಮೊ.ಸಂ :
9448279028, 9449844729. ದಾವಣಗೆರೆ ನ.ಉ.ವಿಭಾಗ 2 ಮೊ.ಸಂ :
9448279029, 9449844731. ದಾವಣಗೆರೆ ಗ್ರಾ.ಉ.ವಿಭಾಗ ಮೊ ಸಂ :
9448279030, 9449843556. ಆನಗೋಡು 9448094833, 9449844744.
ಜಗಳೂರು 9448279031, 9449844743. ಚನ್ನಗಿರಿ 9448279032,
- ಸಂತೆಬೆನ್ನೂರು 9448279033, 9449844740. ಹರಿಹರ
9448279034, 9449843562. ಹೊನ್ನಾಳಿ 9448279035, 9449843563.
ನ್ಯಾಮತಿ 8277893935, 8095837100. ಹರಪನಹಳ್ಳಿ 9448279036, - ತೆಲಗಿ 8277893181, 9972078156 ನ್ನು
ಸಂಪರ್ಕಿಸಬಹುದೆಂದು ಚಿತ್ರದುರ್ಗ ಬೆವಿಕಂನ ಮುಖ್ಯ
ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.