ದಾವಣಗೆರೆ ಜಿಲ್ಲೆ;-ಮೇ 17 ಹೊನ್ನಾಳಿ ತಾಲೂಕ ತ್ಯಾಗದಕಟ್ಟೆ ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸಗಳಿಗೆ ಮಾಜೀ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೀಲಾಗದ್ದಿಗೇಶ ಮತ್ತು ಹೋನ್ನಾಳಿ ತಾಲೂಕ ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರಸ್ ಪಕ್ಷದ ಅದ್ಯಕ್ಷರಾದ ಹೆಚ್ ಎ ಗದ್ದಿಗೇಶರವರು ಇಂದು ಬೆಳಗಿನ ಉಪಹಾರ ಮತ್ತು ಟೀ ಬದಲಾಗಿ ಎಳನೀರನ್ನು
ಕೊಟ್ಟು ಅವರುಗಳಿಗೆ ಉಪಚರಿಸಿದರು. ತದಾದನಂತರ ಹುಣಸಘಟ್ಟ ಗ್ರಾಮದ ಎಕೆ ಚಂದ್ರಪ್ಪ ಎಂಬ ವ್ಯಕ್ತಿ ಅನಾರೋಗ್ಯದಿಂದ ಬಳಲುತಿದ್ದುದ್ದನ್ನ ಮನಗೊಂಡು ಅವರಿಗೆ ಬಟ್ಟೆ ಮತ್ತು ಹಣವನ್ನು ಕೊಡುವುದೆರ ಮೂಲಕ ಮಾನವೀಯತೆ ಮೆರೆದರು