Day: May 18, 2020

ಗೋಧಿ ಬಹಿರಂಗ ಹರಾಜು

ದಾವಣಗೆರೆ ಮೇ 18ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿರುವ ಅನಧಿಕೃತ ದಾಸ್ತಾನು5.40 ಕ್ವಿಂಟಾಲ್ ಗೋಧಿಯನ್ನು ಮೇ 26 ರಂದು ಎಪಿಎಂಸಿಆವರಣದಲ್ಲಿರುವ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆಯಲ್ಲಿ ಬಹಿರಂಗಹರಾಜು ಮಾಡಲಾಗುವುದು.ಅನೌಪಚಾರಿಕ ಪಡಿತರ ಪ್ರದೇಶದ ಕೆಎಸ್‍ಆರ್‍ಟಿಸಿ ಕೆ.ಆರ್.ರಸ್ತೆಯಹತ್ತಿರ ಮುದೇಗೌಡರ ಶಾಲೆ ಎದುರುಗಡೆ ಇರುವಗೋದಾಮು, ದಾವಣಗೆರೆ ಇಲ್ಲಿ ಪೊಲೀಸ್ ಉಪ…

ಅಕ್ಕಿ ಬಹಿರಂಗ ಹರಾಜು

ದಾವಣಗೆರೆ ಮೇ 18ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿರುವ ಅನಧಿಕೃತ ದಾಸ್ತಾನು2.80 ಕ್ವಿಂಟಾಲ್ ಅಕ್ಕಿಯನ್ನು ಮೇ 26 ರಂದು ಎಪಿಎಂಸಿಆವರಣದಲ್ಲಿರುವ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆಯಲ್ಲಿ ಬಹಿರಂಗಹರಾಜು ಮಾಡಲಾಗುವುದು.ಅನೌಪಚಾರಿಕ ಪಡಿತರ ಪ್ರದೇಶದ ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್ಪಕ್ಕದಲ್ಲಿರುವ ಶ್ರೀ ಆನಂದ ರೆಸಿಡೆನ್ಸಿ ಹೋಟೆಲ್ ಹತ್ತಿರಪ್ರಯಾಣಿಕರ ಆಟೋ ದಾವಣಗೆರೆ ಇಲ್ಲಿ…

ಮಕ್ಕಳ ಹಕ್ಕುಗಳ ಉಲ್ಲಂಘನೆ ದೂರುಗಳಿಗೆ ಸಹಾಯವಾಣಿ ಸಂಖ್ಯೆ ಜಾರಿ

ದಾವಣಗೆರೆ ಮೇ 18ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾಆಯೋಗವು ಕೋವಿಡ್-19 ಅವಧಿಯಲ್ಲಿ ಮಕ್ಕಳ ಹಕ್ಕುಗಳಉಲ್ಲಂಘನೆಯ ಪ್ರಕರಣಗಳಿಗಾಗಿ ಸಾರ್ವಜನಿಕರಉಪಯೋಗಕ್ಕಾಗಿ ಮೇ 18 ರಿಂದ ಸಹಾಯವಾಣಿಯನ್ನುಜಾರಿಗೊಳಿಸಿದೆ.ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಮೇಲೆ ನಡೆಯುವಅತ್ಯಾಚಾರ/ಲೈಂಗಿಕ ಕಿರುಕುಳ/ಶೋಷಣೆ, ಮಕ್ಕಳ ಸಾಗಾಟ,ಮಕ್ಕಳ ಮಾರಾಟ, ಕಾಣೆಯಾಗುವುದು ಹಾಗೂ ಶಾಲೆಗಳಿಗೆಸಂಬಂಧಿಸಿದ ದೂರುಗಳನ್ನು ದಾಖಲಿಸಲು…

ಜಿಲ್ಲೆಯಲ್ಲಿ ಸರಾಸರಿ 30 ಮಿ.ಮೀ ಮಳೆ

ದಾವಣಗೆರೆ ಮೇ.18 ಜಿಲ್ಲೆಯಲ್ಲಿ ಮೇ 18 ರಂದು 30.0 ಮಿ.ಮೀ ಸರಾಸರಿಮಳೆಯಾಗಿದ್ದು, ಒಟ್ಟಾರೆ ರೂ. 52.26 ಲಕ್ಷ ಅಂದಾಜು ನಷ್ಟಸಂಭವಿಸಿದೆ.ಮಳೆಯ ವಿವರ: ಚನ್ನಗಿರಿ 2.6 ಮಿ.ಮೀ ವಾಡಿಕೆ ಮಳೆಗೆ 35.2 ಮಿ.ಮೀವಾಸ್ತವ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 3.4 ಮಿ.ಮೀ ವಾಡಿಕೆಗೆ32.3 ಮಿ.ಮೀ…

ಪೌಷ್ಟಿಕಾಂಶಭರಿತ ಆಹಾರ ಖಾದ್ಯ ನೀಡಲು ಸೂಚಿಸಲಾಗಿದೆ. ಹಾಗೂ ಕೆಲವು ಎನ್‍ಜಿಓಗಳು ತಾವು ರೋಗಿಗಳಿಗೆ ಡ್ರೈಫ್ರೂಟ್ಸ್ ಮತ್ತು ಹಣ್ಣುಗಳನ್ನು ನೀಡುವುದಾಗಿ ಮುಂದೆ ಬಂದಿದ್ದಾರೆ.

ಜಿಲ್ಲೆಯಲ್ಲಿ ಗೃಹ ಇಲಾಖೆ ನಿರ್ದೇಶನದಂತೆ ಏನೆಲ್ಲಸೌಲಭ್ಯಗಳು, ಸೇವೆಗಳು ದೊರೆಯಲಿವೆ ಎಂದುತಿಳಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,ರಂಜಾನ್ ವೇಳೆ ಅನ್ಯ ಕೋಮಿನ ನಗರ ಚನ್ನಬಸಪ್ಪಅಂಗಡಿಯಲ್ಲಿ ಬಟ್ಟೆ ಖರೀದಿಸಬಾರದೆಂಬ ಮುಸ್ಲಿಂ ಬಾಂಧವರ ವಿಡಿಯೋವೈರಲ್ ಆದ ಹಿನ್ನೆಲೆ ಕೆಟಿಜೆ ನಗರ, ಬಸವನಗರ ಮತ್ತುಹರಿಹರದಲ್ಲಿ…

ಸ್ಟೈಫಂಡ್ ನೀಡುವಂತೆ ಪಿಜಿ ವಿದ್ಯಾರ್ಥಿಗಳ ಮನವಿ

ದಾವಣಗೆರೆ ಮೇ 18ನಗರದ ಜೆಜೆಎಂ ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿಗಳುತಮಗೆ ಸರ್ಕಾರದ ವತಿಯಿಂದ 15 ತಿಂಗಳ ಸ್ಟೈಫಂಡ್ ನೀಡಿಲ್ಲ.ಆದ ಕಾರಣ ಶೀಘ್ರದಲ್ಲಿ ಸರ್ಕಾರದಿಂದ ಸ್ಟೈಫಂಡ್ ಬಿಡುಗಡೆಮಾಡುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಇವರಿಗೆ ಮನವಿ ಸಲ್ಲಿಸಿದರು.

ಆಸ್ಪತ್ರೆ, ಕ್ಲಿನಿಕ್‍ಗಳಲ್ಲಿ ಸಾರಿ-ಐಎಲ್‍ಐ ರಿಪೋರ್ಟ್ ಕಡ್ಡಾಯ

ದಾವಣಗೆರೆ ಮೇ 18ಜಿಲ್ಲೆಯಲ್ಲಿ ಕೆಪಿಎಂಇ ಆಕ್ಟ್ ಅಡಿ ನೋಂದಣಿಯಾಗಿರುವ ಎಲ್ಲಆಸ್ಪತ್ರೆ ಮತ್ತು ಕ್ಲಿನಿಕ್‍ಗಳಲ್ಲಿ ಪ್ರತಿದಿನ ತೀವ್ರ ಉಸಿರಾಟದತೊಂದರೆ (ಸಾರಿ-ಎಸ್‍ಎಆರ್‍ಐ) ಮತ್ತು ಇನ್‍ಫ್ಲೂಯೆಂಜಾ ಲೈಕ್ ಇಲ್‍ನೆಸ್(ಐಎಲ್‍ಐ) ಪ್ರಕರಣಗಳನ್ನು ಕಡ್ಡಾಯವಾಗಿ ಆ್ಯಪ್‍ನಲ್ಲಿನಮೂದಿಸಬೇಕು.ಈಗಾಗಲೇ 396 ಆಸ್ಪತ್ರೆ, ಕ್ಲಿನಿಕ್‍ಗಳಿಗೆ ಸಂಬಂಧಿಸಿದ ಆ್ಯಪ್‍ನಯೂಸರ್ ಐ.ಡಿ ಮತ್ತು ಪಾಸ್‍ವರ್ಡ್ ನೀಡಲಾಗಿದ್ದು…

ದಾವಣಗೆರೆಯಲ್ಲಿ ಒಂದು ಹೊಸ ಕೊರೊನಾ ಪಾಸಿಟಿವ್ ಪ್ರಕರಣ: ಡಿಸಿ

ದಾವಣಗೆರೆ ಮೇ.18 ದಾವಣಗೆರೆಯಲ್ಲಿ ಇಂದು ಒಂದು ಹೊಸ ಕೊರೊನಾ ಪಾಸಿಟಿವ್ಪ್ರಕರಣ ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನುಉದ್ದೇಶಿಸಿ ಮಾತನಾಡಿದ ಅವರು ರೋಗಿ ಸಂಖ್ಯೆ 1186 ಇವರಿ ಹೊನ್ನಾಳಿಮೂಲದ 24…

ಹೊನ್ನಾಳಿಯ ಪಟ್ಟಣದ ತುಂಗಭದ್ರ ಬಡಾವಣೆ 1ಮತ್ತು 2ನೇ ವಾರ್ಡಿನಲ್ಲಿ ನಿನ್ನೆ ಮಾನ್ಯ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ಮತ್ತು ಅವರ ಹಿಂಬಾಲಕರುಗಳು ಬಿ.ಜೆ.ಪಿ ಕಾರ್ಯಕರ್ತರುಗಳಿಗೆ ಮಾತ್ರ ಆಹಾರದ ಕಿಟ್ಟುಗಳನ್ನು ಕೊಟ್ಟಿದ್ದು ನಮಗೇಕೆ ಕೊಟ್ಟಿಲ್ಲ ?

ದಾವಣಗೆರೆ ಜಿಲ್ಲೆ;- ಮೇ 18 ಹೊನ್ನಾಳಿಯ ಪಟ್ಟಣದ ತುಂಗಭದ್ರ ಬಡಾವಣೆ 1ಮತ್ತು 2ನೇ ವಾರ್ಡಿನಲ್ಲಿ ನಿನ್ನೆ ಮಾನ್ಯ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ಮತ್ತು ಅವರ ಹಿಂಬಾಲಕರುಗಳು ಬಿ.ಜೆ.ಪಿ ಕಾರ್ಯಕರ್ತರುಗಳಿಗೆ ಮಾತ್ರ ಆಹಾರದ ಕಿಟ್ಟುಗಳನ್ನು ಕೊಟ್ಟಿದ್ದು ನಮಗೇಕೆ ಕೊಟ್ಟಿಲ್ಲ, ಏಕೆಂದರೆ ನಾವುಗಳು ಕಾಂಗ್ರೆಸ್…

ಕಾರೋನಾ ಕೋವಿಡ್ 19 ಬಂದಿರುವ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕದಳದವರಿಗೆ ಉಚಿತವಾಗಿ ಮಾಸ್ಕ್ ಮತ್ತು ಹೈಡ್ರಾಕ್ಸಿಕ್ಲೋರೊ ಕುನೈನ್ ಮಾತ್ರೆಗಳನ್ನು ವಿತರಣೆ

ದಾವಣಗೆರೆ ಜಿಲ್ಲೆ ಮೇ 18 ಹೊನ್ನಾಳಿಗೆ ದಾವಣಗೆರೆ ಗೃಹರಕ್ಷಕದಳ ಜಿಲ್ಲಾಡಳಿತ ಅಧಿಕಾರಿಗಳಾದ ಡಾ// ವೀರಪ್ಪ ಹೆಚ್, ಕಮಾಡೆಂಟ್ಆಪ್ ಹೋಮ್ ಗಾರ್ಡ ಮತ್ತು ಶ್ರೀಮತಿ ಸರಸ್ವತಿ.ಕೆ ಸ್ಟಾಪ್ ಆಪೀಸರ್ ಜಿಲ್ಲಾ ಕಛೇರಿ ದಾವಣಗೆರೆ ಇವರುಗಳು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿಗೆ ಆಗಮಿಸಿ, ಕಾರೋನಾ…