ದಾವಣಗೆರೆ ಜಿಲ್ಲೆ ಮೇ 18 ಹೊನ್ನಾಳಿಗೆ ದಾವಣಗೆರೆ ಗೃಹರಕ್ಷಕದಳ ಜಿಲ್ಲಾಡಳಿತ ಅಧಿಕಾರಿಗಳಾದ ಡಾ// ವೀರಪ್ಪ ಹೆಚ್, ಕಮಾಡೆಂಟ್
ಆಪ್ ಹೋಮ್ ಗಾರ್ಡ ಮತ್ತು ಶ್ರೀಮತಿ ಸರಸ್ವತಿ.ಕೆ ಸ್ಟಾಪ್ ಆಪೀಸರ್ ಜಿಲ್ಲಾ ಕಛೇರಿ ದಾವಣಗೆರೆ ಇವರುಗಳು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿಗೆ ಆಗಮಿಸಿ, ಕಾರೋನಾ ಕೋವಿಡ್ 19 ಬಂದಿರುವ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕದಳದವರಿಗೆ ಉಚಿತವಾಗಿ ಮಾಸ್ಕ್ ಮತ್ತು ಹೈಡ್ರಾಕ್ಸಿಕ್ಲೋರೊ ಕುನೈನ್ ಮಾತ್ರೆಗಳನ್ನು ವಿತರಣೆ ಮಾಡಿ, ಅವರುಗಳ ಆರೋಗ್ಯವನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತಿಯಲ್ಲಿ;- ಡಾ// ವೀರಪ್ಪ ಹೆಚ್, ಕಮಾಡೆಂಟ್
ಆಪ್ ಹೋಮ್ ಗಾರ್ಡ ದಾವಣಗೆರೆ, ಶ್ರೀಮತಿ ಸರಸ್ವತಿ. ಕೆ ಸ್ಟಾಪ್ ಆಪೀಸರ್ ಜಿಲ್ಲಾ ಕಛೇರಿ ದಾವಣಗೆರೆ, ನಾಗರಾಜ್,
ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ ಕರ್ತವ್ಯನಿರತ ಗೃಹರಕ್ಷಕದಳದ ಸಿಬ್ಬಂದಿವರ್ಗದವರು ಸಹ ಭಾಗಿಯಾಗಿದ್ದರು