ದಾವಣಗೆರೆ ಮೇ 18
ನಗರದ ಜೆಜೆಎಂ ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿಗಳು
ತಮಗೆ ಸರ್ಕಾರದ ವತಿಯಿಂದ 15 ತಿಂಗಳ ಸ್ಟೈಫಂಡ್ ನೀಡಿಲ್ಲ.
ಆದ ಕಾರಣ ಶೀಘ್ರದಲ್ಲಿ ಸರ್ಕಾರದಿಂದ ಸ್ಟೈಫಂಡ್ ಬಿಡುಗಡೆ
ಮಾಡುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಇವರಿಗೆ ಮನವಿ ಸಲ್ಲಿಸಿದರು.
ABC News India