ನರೇಗಾದಡಿ ತೋಟಗಾರಿಕೆ ವಿವಿಧ ಬೆಳೆ ಮತ್ತು ಕಾಮಗಾರಿಗಳ ಅನುಷ್ಟಾನ
ದಾವಣಗೆರೆ ಮೆ.21 2020-21 ನೇ ಸಾಲಿನಲ್ಲಿ ಜಗಳೂರು ತೋಟಗಾರಿಕೆ ಕಚೇರಿಯಿಂದಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ನೀರಾವರಿ ಸೌಲಭ್ಯವಿರುವ ರೈತಫಲಾನುಭವಿಗಳಿಗೆ ವಿವಿಧ ತೋಟಗಾರಿಕೆ ಬೆಳೆ ಮತ್ತು ಕೃಷಿಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು.ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ದಾಳಿಂಬೆ, ಮಾವು,ಸಪೋಟ, ಪೇರಲ, ನೇರಳೆ, ಸೀತಾಫಲ,…