ದಾವಣಗೆರೆ ಮೆ.21
ಕೋವಿಡ್ -19 ಲಾಕ್‍ಡೌನ್ ಪ್ರಭಾವ ತಗ್ಗಿಸುವ ಹಿನ್ನೆಲೆಯಲಿ ರಾಜ್ಯ
ಕರ್ನಾಟಕ ಸರ್ಕಾರವು ಅತಿ ಸಣ್ಣ/ಸಣ್ಣ/ಮಧ್ಯಮ ಕೈಗಾರಿಕೆ
ಮತ್ತು ಇತರೆ ಕೈಗಾರಿಕಾ (ಹೆಚ್.ಟಿ ಮತ್ತು ಎಲ್.ಟಿ) ಗ್ರಾಹಕರಿಗೆ
(ಒiಛಿಡಿo, Smಚಿಟಟ &ಚಿmಠಿ; ಒeಜium ಇಟಿಣeಡಿಠಿಡಿises (ಒSಒಇ) &ಚಿmಠಿ; ಓಔಓ ಒSಒಇ) ಕೆಲವು ಪರಿಹಾರ
ಮತ್ತು ರಿಯಾಯಿತಿಗಳನ್ನು ನೀಡಿದೆ.
ಈ ಪರಿಹಾರ ಮತ್ತು ರಿಯಾಯಿತಿಗಳನ್ನು ನಿಗದಿತ
ಸಮಯದಲ್ಲಿ ಹಾಗೂ ಸರಿಯಾದ ವಿಧಾನದಲ್ಲಿ
ಅನುಷ್ಠಾನಗೊಳಿಸಲು, ಒSಒಇ ಕೈಗಾರಿಕಾ ಗ್ರಾಹಕರು ಸಕ್ಷಮ
ಪ್ರಾಧಿಕಾರವು ನೀಡಿರುವ ಒSಒಇ ಪ್ರಮಾಣ ಪತ್ರದ ದೃಢೀಕೃತ
ಪ್ರತಿಯನ್ನು ಮೇ 30 ರೊಳಗಾಗಿ ಸಹಾಯಕ
ಕಾರ್ಯನಿರ್ವಾಹಕ ಇಂಜಿನೀಯರ್(ವಿ), ನಗರ ಉಪವಿಭಾಗ-1, ಬೆ.ವಿ.ಕಂ
ದಾವಣಗೆರೆ ಇವರ ಕಚೇರಿಗೆ ಸಲ್ಲಿಸಬೇಕೆಂದು ಬೆಸ್ಕಾಂ ಪ್ರಕಟಣೆ
ತಿಳಿಸಿದೆ.