ದಾವಣಗೆರೆ ಜಿಲ್ಲೆ;-ದಾವಣಗೆರೆ ಮೇ 21 ರಂದು ನಡೆದ ಈ ಕಾರ್ಯಕ್ರಮವು ಮಾನ್ಯ ಜಿಲ್ಲಾಧಿಕಾರಿಗಳಾದಂತ ಮಹಾಂತೇಶ ಬಿಳಿಗಿ
ಇವರ ನಿರ್ದೆಶನ ಮೇರೆಗೆ ಆಹಾರ ನಿರೀಕ್ಷಕರಾದ ಶ್ರೀ ಯುತ ಕೇಶವಮೂರ್ತಿ ಮತ್ತು ಕಮಾಂಡೆಂಟ್ ಡಾ// ವೀರಪ್ಪ ಬಿ ಹ್ ಇವರ
ನೇತೃತ್ವದಲ್ಲಿ 48 ವಲೆಸೆ ಕಾರ್ಮಿಕರಿಗೆ ಆಹಾರದ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *