Day: May 23, 2020

ಭಾನುವಾರ ಕಫ್ರ್ಯೂ : ಮದುವೆ-ಅಗತ್ಯ ವಸ್ತುಗಳಿಗೆ ಅವಕಾಶ

ದಾವಣಗೆರೆ ಮೆ.23 ರಾಜ್ಯ ಸರ್ಕಾರವು ಕೋವಿಡ್ 19 ಸೋಂಕು ಹರಡುವಿಕೆಯನ್ನುನಿಯಂತ್ರಿಸಲು ಲಾಕ್‍ಡೌನ್ ಕ್ರಮಗಳ ಕುರಿತುಮಾರ್ಗಸೂಚಿಯನ್ನು ಹೊರಡಿಸಿದ್ದು ಇವುಗಳು ರಾಜ್ಯಾದ್ಯಂತಮೇ 18 ರಿಂದ 31 ರವರೆಗೆ ಜಾರಿಯಲ್ಲಿರುತ್ತವೆ. ಈ ಆದೇಶದಮಾರ್ಗಸೂಚಿ ಕ್ರಮ ಸಂಖ್ಯೆ 6 ರಲ್ಲಿ ಭಾನುವಾರದಂದುಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದೆ.ಪ್ರತಿದಿನ ರಾತ್ರಿ 7…

ಮೇ 24 ಮತ್ತು 31 ರಂದು ಮದ್ಯ ಮಾರಾಟ ನೀಷೆಧ

ದಾವಣಗೆರೆ ಮೇ 23 ಮೇ 24 ಹಾಗೂ ಮೇ.31 ರ ಭಾನುವಾರಗಳಂದು ಸಂಪೂರ್ಣಲಾಕ್‍ಡೌನ್ ಹಿನ್ನೆಲೆ ದಾವಣಗೆರೆ ಜಿಲ್ಲೆಯಾದ್ಯಂತ ಕರ್ನಾಟಕ ಅಬಕಾರಿಕಾಯ್ದೆ 1965ರ ಕಲಂ 21(1) ರ ಪ್ರದತ್ತವಾದ ಅಧಿಕಾರ ಚಲಾಯಿಸಿಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮದ್ಯ ಮಾರಾಟ ಮತ್ತು ಮದ್ಯಸರಬರಾಜನ್ನು ನಿಷೇಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಆದೇಶದಂತೆ ಮನೆಯಲ್ಲೇ ರಂಜಾನ್ ಆಚರಿಸಲು ಎಸ್‍ಪಿ ಮನವಿ

ದಾವಣಗೆರೆ ಮೇ.23ಕೋವಿಡ್ ಲಾಕ್‍ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ರಂಜಾನ್ ಹಬ್ಬವನ್ನುಸರ್ಕಾರದ ಮತ್ತು ವಕ್ಫ್ ಮಂಡಳಿಯ ಆದೇಶದಂತೆ ಮಸೀದಿ,ದರ್ಗಾ ಮತ್ತು ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ.ಮನೆಗಳಲ್ಲೇ ಹಬ್ಬವನ್ನು ಆಚರಿಸುವ ಮೂಲಕ ಮುಸ್ಲಿಂಬಾಂಧವರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಹನುಮಂತರಾಯ ಮನವಿ ಮಾಡಿದರು.ಇಂದು ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ…