ದಾವಣಗೆರೆ ಮೇ 23                 
ಮೇ 24 ಹಾಗೂ ಮೇ.31 ರ ಭಾನುವಾರಗಳಂದು ಸಂಪೂರ್ಣ
ಲಾಕ್‍ಡೌನ್ ಹಿನ್ನೆಲೆ ದಾವಣಗೆರೆ ಜಿಲ್ಲೆಯಾದ್ಯಂತ ಕರ್ನಾಟಕ ಅಬಕಾರಿ
ಕಾಯ್ದೆ 1965ರ ಕಲಂ 21(1) ರ ಪ್ರದತ್ತವಾದ ಅಧಿಕಾರ ಚಲಾಯಿಸಿ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮದ್ಯ ಮಾರಾಟ ಮತ್ತು ಮದ್ಯ
ಸರಬರಾಜನ್ನು ನಿಷೇಧಿಸಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *