ಕಟ್ಟೆ ಮೇಲೆ ಕೂತು ಹರಟೆ ಹೊಡೆಯುವವರಿಗೆ: ಕೊರೋನಾ ಪಾಠ
ಸಾಸ್ವೆಹಳ್ಳಿ: ಕೋವಿಡ್ ರೋಗವು ದಿನದಿಂದ ದಿನಕ್ಕೆ ಮಾರಕವಾಗಿ ಹರಡುತ್ತಿದೆ. ದಿನದಿತ್ಯ ಮಾಧ್ಯಮಗಳು, ಪಂಚಾಯಿತಿಗಳು, ಸ್ಥಳೀಯ ಆಡಳಿತಗಳು, ಸ್ವಯಂ ಸೇವಕರು, ಇಲಾಖಾ ಸಿಬ್ಬಂದಿ ನಿತ್ಯ ಎಚ್ಚರಿಕೆಯ ನೀಡಿದರು. ಹಳ್ಳಿಗಳಲ್ಲಿ ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕೂತು ಹರಟೆ ಹೋಡೆಯುತ್ತಿರುವುದು ತಪ್ಪು ಎಂದು ಅಂಗನವಾಡಿ…