ದಾವಣಗೆರೆ ಮೇ.25
ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಾದ ಚಿಗಟೇರಿ
ಜಿಲ್ಲಾಸ್ಪತ್ರೆಯಿಂದ ಸÀಂಪೂರ್ಣವಾಗಿ ಕೋವಿಡ್‍ನಿಂದ ಗುಣಮುಖರಾದ 4
ಜನರನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು
ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು.
ರೋಗಿ ಸಂಖ್ಯೆಗಳಾದ 630, 631, 668 ಮತ್ತು 755 ಇವರು
ಸಂಪೂರ್ಣ ಗುಣಮುಖರಾಗಿದ್ದು ಇಂದು ಜಿಲ್ಲಾ ಕೋವಿಡ್
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಇದರೊಂದಿಗೆ
ಕೋವಿಡ್‍ನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 50 ಆಗಿದೆ. ಹಾಗೂ
ಸಕ್ರಿಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 71 ಇದೆ.