ದಾವಣಗೆರೆ ಜಿಲ್ಲೆ ಮೇ 27 ಹೊನ್ನಾಳಿ ಪಟ್ಟಣದ ಕನಕ ರಂಗಮಂದಿರದಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಭಿಮಾನಿ ಬಳಗದ ವತಿಯಿಂದ ಇಂದು ದಾವಣಗೆರೆ ಚಿಗಟಗೇರಿ ಆಸ್ಪತ್ರೆಯ ರಕ್ತ ಬಂಡಾರ ನಿಧಿಯ ಸಿಬ್ಬಂದಿ ವರ್ಗದವರು ಮತ್ತು ಹೊನ್ನಾಳಿ ತಾಲೂಕು ಆರೋಗ್ಯಧಿಕಾರಿಗಳು ಮತ್ತು ಅವರ ಸಿಬ್ಬಂದಿ ವರ್ಗದವರ ಸಂಯುಕ್ತಾಶ್ರಯದಲ್ಲಿ 29 ಜನ
ಬಿ.ಜೆ.ಪಿಯ ಕಾರ್ಯಕರ್ತರುಗಳು ಮತ್ತು ಪಟ್ಟಣ ಪಂಚಾಯಿತಿಯ ಬಿ.ಜೆ.ಪಿ ಸದಸ್ಯರಾದ ಬಾಬು ಓಬಳದಾರ್ ಹಾಗೂ ಮಹೇಶ್ ಹುಡೇದ್ ಸಹ ರಕ್ತದಾನವನ್ನು ಮಾಡುವುದರ ಮುಖಾಂತರ ಮಾನವೀಯತೆ ಮೆರೆದರು.
ರಕ್ತದಾನ ಮಾಡಿದ ಕಾರ್ಯಕರ್ತರುಗಳಿಗೆ ಎಂ.ಪಿ ರೇಣುಕಾಚಾರ್ಯ ಮತ್ತು ಅವರ ಕುಟುಂಬ ಬಂದು ರಕ್ತದಾನಿಗಳಿಗೆ ಆತ್ಮಸ್ತೈರ್ಯ ತುಂಬಿ ಇಂತಹ ಕಾರ್ಯಕ್ರಮವನ್ನು ಮಾಡುವುದರಿಂದ ನಿಮ್ಮಗಳ ಆರೋಗ್ಯ ರುಧ್ಧಿಯಾಗುತ್ತದೆ ಎಂದು ಹೇಳಿದರು.
ಇವರುಗಳ ಜೊತೆ;- ಬಿ.ಜೆ.ಪಿ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸಹ ಭಾಗಿಯಾಗಿದ್ದರು.