ದಾವಣಗೆರೆ ಮೇ.28
ದಾವಣಗೆರೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಇಂದು
ಗುಣಮುಖರಾದ 13 ಜನರನ್ನು ಬಿಡುಗಡೆಗೊಳಿಸಿ ವೈದ್ಯರು,
ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ
ಬೀಳ್ಕೊಡುಗೆ ನೀಡಿದರು.
ರೋಗಿ ಸಂಖ್ಯೆಗಳಾದ 615, 626, 633, 634, 727, 733, 737, 756, 776,
851, 1186, 1248 ಮತ್ತು 1249 ಇವರು ಇಂದು ಆಸ್ಪತ್ರೆಯಿಂದ
ಬಿಡುಗಡೆಗೊಂಡರು. ಜಿಲ್ಲೆಯಲ್ಲಿ ಒಟ್ಟು 142 ಪ್ರಕರಣಗಳ
ಪೈಕಿ 79 ಜನರು ಬಿಡುಗಡೆ ಹೊಂದಿದ್ದಾರೆ. 59 ಸಕ್ರಿಯ
ಪ್ರಕರಣಗಳಿವೆ.