ದಾವಣಗೆರೆ ಮೇ.28
ಜಿಲ್ಲೆಯಲ್ಲಿ ಜ್ಯೋಮಾಟೋ, (zomಚಿಣo) ಸ್ವಿಗ್ಗಿ, (sSತಿiggಥಿ), ಈ ರೀತಿಯ ಅನ್‍ಲೈನ್ ಫುಡ್ ಪಾರ್ಸಲ್ ವ್ಯವಸ್ಥೆಯನ್ನು ರಾತ್ರಿ 12 ರವರೆಗೆ ಮಾಡಲು ಅವಕಾಶವಿದೆ ಸಂಸ್ಥೆಯವರು ಪಾರ್ಸಲ್ ನೀಡುವ ವ್ಯಕ್ತಿಗಳು ಸಮವಸ್ತ್ರದೊಂದಿಗೆ ಆಹಾರ ಪೊಟ್ಟಣವನ್ನು ಗ್ರಾಹಕರು ಅನಲೈನ್‍ನಲ್ಲಿ ಬುಕ್ ಮಾಡಿರುವ ಸ್ಥಳಗಳಿಗೆ ಮಾತ್ರ ತಲುಪಿಸಬೇಕು.
ಪಾರ್ಸಲ್ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟ ಸಂಸ್ಥೆಯ ವ್ಯಕ್ತಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕರ್ತವ್ಯ ನಿರತ ಪೋಲಿಸ್ನವರು ಕ್ರಮವಹಿಸಬೇಕು ಈ ಕುರಿತು ಗ್ರಾಹಕರು ಮನೆಗೆ ಪಾರ್ಸಲ್ ನೀಡುವ ವ್ಯಕ್ತಿಗಳಿಗೆ ಸಹಕರಿಸುವಂತೆ ತಮ್ಮ ಅಧೀನ ಪೋಲಿಸ್ ಸಿಬ್ಬಂದಿಗಳಿಗೆ ಸೂಕ್ತ ನಿದೇರ್ಶನ ನೀಡಲು ಜಿಲ್ಲಾ ಪೋಲಿಸ ವರಿಷ್ಟಾಧಿಕಾರಿಗಳಿಗೆ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.