ಖಾಲಿ ನಿವೇಶನ ಸ್ವಚ್ಚಗೊಳಿಸಲು ಸೂಚನೆ : ವಿಫಲರಾದರೆ ದಂಡ
ದಾವಣಗೆರೆ ಮೇ.29ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಖಾಲಿನಿವೇಶನಗಳಲ್ಲಿ ಗಿಡ, ಮರಗಳು ಬೆಳೆದಿರುವುದುಕಂಡುಬಂದಿರುತ್ತದೆ. ಅಂತಹ ಖಾಲಿ ನಿವೇಶನ ಸ್ಥಳಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಹಾಕುವುದು ಕಂಡುಬಂದಿದ್ದು ಈಕುರಿತು ಸ್ಥಳೀಯ ಸಾರ್ವಜನಿಕರಿಂದ ಹಲವಾರು ದೂರುಗಳಬಂದ ಹಿನ್ನೆಲೆ ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನ ಹೊಂದಿರುವ ಸ್ವತ್ತಿನಮಾಲೀಕರು ತಮ್ಮ ತಮ್ಮ…