ಬಳ್ಳಾರಿ ಜಿಲ್ಲೆ ಮೇ 29 ಬಳ್ಳಾರಿಯ ಶಾಸಕರಾದ ಸನ್ಮಾನ್ಯ ಶ್ರೀ ಸೋಮಶೇಖರ ರೆಡ್ಡಿಯವರು ಮತ್ತು ಮಾಜಿ ಸಂಸದರಾದ ಪಕೀರಪ್ಪನವರು, ಹಾಗೂ ಮಾಜಿ ಬೂಡಾ ಅಧ್ಯಕ್ಷರಾದ ಗುರುಲಿಂಗನಗೌಡರವರು ಇವರುಗಳ ಕೃಪಾ ಆಶೀರ್ವಾದದಿಂದ ಅಂದರೆ ಬಿ ಸಿದ್ದರಾಮನಗೌಡ ಬಿನ್ ಬಿ
ಭೀಮನಗೌಡ, ಶಂಕರ್ ಬಂಡೆ ಗ್ರಾಮ ಬಳ್ಳಾರಿ ತಾಲೂಕು, ನನ್ನನ್ನು ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಸಾಮಾನ್ಯ) ಸರ್ಕಾರದ ನಾಮ ನಿರ್ದೇಶಕ ಸದಸ್ಯರನ್ನಾಗಿ ಆಯ್ಕೆ ಮಾಡಿಸಿದ್ದಕ್ಕೆ ಅವರುಗಳಿಗೆ ಧನ್ಯವಾದಗಳನ್ನು ಕೋರುವವರು
ಬಿ ಸಿದ್ದರಾಮನಗೌಡ ಶಂಕರ್ ಬಂಡೆ ಗ್ರಾಮ ಬಳ್ಳಾರಿ.