ಕೊರೊನಾ ನಿಯಂತ್ರಣ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು : ತಪ್ಪಿದಲ್ಲಿ ದಂಡ
ದಾವಣಗೆರೆ ಮೇ.01 ಜಿಲ್ಲೆಯಲ್ಲಿ ಇದುವರೆಗೆ 10 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಡಬ್ಲ್ಯುಹೆಚ್‍ಓ ನಿರ್ದೇಶನ ಹಾಗೂ ಎಪಿಡೆಮಿಕ್ ಡಿಸೀಸ್ ಕಾಯ್ದೆ 1897, ಕರ್ನಾಟಕ ಡಿಸೀಸ್(ಕೋವಿಡ್-19) ರೆಗ್ಯುಲೇಷನ್ಸ್ 2020 ಪ್ರಕಾರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ…