ರಾತ್ರಿ 12ರ ವರೆಗೆ ಅನ್‍ಲೈನ್‍ಫುಡ್ ಪಾರ್ಸಲ್‍ಗೆ ಅವಕಾಶ; ಜಿಲ್ಲಾಧಿಕಾರಿ
ದಾವಣಗೆರೆ ಮೇ.28 ಜಿಲ್ಲೆಯಲ್ಲಿ ಜ್ಯೋಮಾಟೋ, (zomಚಿಣo) ಸ್ವಿಗ್ಗಿ, (sSತಿiggಥಿ), ಈ ರೀತಿಯ ಅನ್‍ಲೈನ್ ಫುಡ್ ಪಾರ್ಸಲ್ ವ್ಯವಸ್ಥೆಯನ್ನು ರಾತ್ರಿ 12 ರವರೆಗೆ ಮಾಡಲು ಅವಕಾಶವಿದೆ ಸಂಸ್ಥೆಯವರು ಪಾರ್ಸಲ್ ನೀಡುವ ವ್ಯಕ್ತಿಗಳು ಸಮವಸ್ತ್ರದೊಂದಿಗೆ ಆಹಾರ ಪೊಟ್ಟಣವನ್ನು ಗ್ರಾಹಕರು ಅನಲೈನ್‍ನಲ್ಲಿ ಬುಕ್ ಮಾಡಿರುವ ಸ್ಥಳಗಳಿಗೆ…