Month: May 2020

ಕಂದಾಯ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಮೇ.25ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರಉಸ್ತುವಾರಿ ಸಚಿವರಾದ ಆರ್.ಅಶೋಕ್ ಇವರು ಮೇ 27 ರಂದುದಾವಣಗೆರ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ.ಬೆಳಿಗ್ಗೆ 6.30 ಕ್ಕೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 11ಗಂಟೆಗೆ ದಾವಣಗೆರೆಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಪ್ರಗತಿ ಪರಿಶೀಲನೆ ಸಭೆ ನಡೆಸುವರು.ಮಧ್ಯಾಹ್ನ 1.45 ಗಂಟೆಗೆ…

ಮೇ. 26 ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ದಾವಣಗೆರೆ ಮೆ.25 ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜಇವರು ಮೇ. 26 ರಂದು ದಾವಣಗೆರೆ ಜಿಲ್ಲೆ ಪ್ರವಾಸಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು 9.45 ಕ್ಕೆದಾವಣಗೆರೆಯ ಪ್ರವಾಸಿ ಮಂದಿರಕ್ಕೆ (ಸಕ್ರ್ಯೂಟ್ ಹೌಸ್)ಆಗಮಿಸುವರು. ಬೆಳಿಗ್ಗೆ 10 ಗಂಟೆಯಿಂದ 11…

ಕಟ್ಟೆ ಮೇಲೆ ಕೂತು ಹರಟೆ ಹೊಡೆಯುವವರಿಗೆ: ಕೊರೋನಾ ಪಾಠ

ಸಾಸ್ವೆಹಳ್ಳಿ: ಕೋವಿಡ್ ರೋಗವು ದಿನದಿಂದ ದಿನಕ್ಕೆ ಮಾರಕವಾಗಿ ಹರಡುತ್ತಿದೆ. ದಿನದಿತ್ಯ ಮಾಧ್ಯಮಗಳು, ಪಂಚಾಯಿತಿಗಳು, ಸ್ಥಳೀಯ ಆಡಳಿತಗಳು, ಸ್ವಯಂ ಸೇವಕರು, ಇಲಾಖಾ ಸಿಬ್ಬಂದಿ ನಿತ್ಯ ಎಚ್ಚರಿಕೆಯ ನೀಡಿದರು. ಹಳ್ಳಿಗಳಲ್ಲಿ ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕೂತು ಹರಟೆ ಹೋಡೆಯುತ್ತಿರುವುದು ತಪ್ಪು ಎಂದು ಅಂಗನವಾಡಿ…

ಶಾಸಕರು ಕಿಟ್ ವಿತರಣೆಯಲ್ಲಿ ಮುಸ್ಲೀಂ ಸಮುದಾಯಕ್ಕೆ ತಾರತಮ್ಯ.

ಹುಣಸಘಟ್ಟ: ಹೋಬಳಿ ಸಾಸ್ವೆಹಳ್ಳಿಯ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ, ಅಂಗವಿಕಲರಿಗೆ ಶಾಸಕರು ಕಿಟ್ ವಿತರಿಸುವಾಗ ಮುಸ್ಲೀಂ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಸಾಸ್ವೆಹಳ್ಳಿ ಜಮೀಯ ಮಸೀದಿ ಅಧ್ಯಕ್ಷ ಅಪ್ತಾಬ್ ಅಹಮದ್ ಅಲಿ ಖಾನ್ ಗಂಭೀರವಾಗಿ ಆರೋಪಿಸಿದ್ದಾರೆ. ಮಾವಿನಕೋಟೆ (ಮಲ್ಲಿಕಟ್ಟೆ)ಐ ಜಾಮೀಯ ಮಸೀದಿಯಲ್ಲಿ…

ಭಾನುವಾರ ಕಫ್ರ್ಯೂ : ಮದುವೆ-ಅಗತ್ಯ ವಸ್ತುಗಳಿಗೆ ಅವಕಾಶ

ದಾವಣಗೆರೆ ಮೆ.23 ರಾಜ್ಯ ಸರ್ಕಾರವು ಕೋವಿಡ್ 19 ಸೋಂಕು ಹರಡುವಿಕೆಯನ್ನುನಿಯಂತ್ರಿಸಲು ಲಾಕ್‍ಡೌನ್ ಕ್ರಮಗಳ ಕುರಿತುಮಾರ್ಗಸೂಚಿಯನ್ನು ಹೊರಡಿಸಿದ್ದು ಇವುಗಳು ರಾಜ್ಯಾದ್ಯಂತಮೇ 18 ರಿಂದ 31 ರವರೆಗೆ ಜಾರಿಯಲ್ಲಿರುತ್ತವೆ. ಈ ಆದೇಶದಮಾರ್ಗಸೂಚಿ ಕ್ರಮ ಸಂಖ್ಯೆ 6 ರಲ್ಲಿ ಭಾನುವಾರದಂದುಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದೆ.ಪ್ರತಿದಿನ ರಾತ್ರಿ 7…

ಮೇ 24 ಮತ್ತು 31 ರಂದು ಮದ್ಯ ಮಾರಾಟ ನೀಷೆಧ

ದಾವಣಗೆರೆ ಮೇ 23 ಮೇ 24 ಹಾಗೂ ಮೇ.31 ರ ಭಾನುವಾರಗಳಂದು ಸಂಪೂರ್ಣಲಾಕ್‍ಡೌನ್ ಹಿನ್ನೆಲೆ ದಾವಣಗೆರೆ ಜಿಲ್ಲೆಯಾದ್ಯಂತ ಕರ್ನಾಟಕ ಅಬಕಾರಿಕಾಯ್ದೆ 1965ರ ಕಲಂ 21(1) ರ ಪ್ರದತ್ತವಾದ ಅಧಿಕಾರ ಚಲಾಯಿಸಿಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮದ್ಯ ಮಾರಾಟ ಮತ್ತು ಮದ್ಯಸರಬರಾಜನ್ನು ನಿಷೇಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಆದೇಶದಂತೆ ಮನೆಯಲ್ಲೇ ರಂಜಾನ್ ಆಚರಿಸಲು ಎಸ್‍ಪಿ ಮನವಿ

ದಾವಣಗೆರೆ ಮೇ.23ಕೋವಿಡ್ ಲಾಕ್‍ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ರಂಜಾನ್ ಹಬ್ಬವನ್ನುಸರ್ಕಾರದ ಮತ್ತು ವಕ್ಫ್ ಮಂಡಳಿಯ ಆದೇಶದಂತೆ ಮಸೀದಿ,ದರ್ಗಾ ಮತ್ತು ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ.ಮನೆಗಳಲ್ಲೇ ಹಬ್ಬವನ್ನು ಆಚರಿಸುವ ಮೂಲಕ ಮುಸ್ಲಿಂಬಾಂಧವರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಹನುಮಂತರಾಯ ಮನವಿ ಮಾಡಿದರು.ಇಂದು ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ…

ಮೇ 22 ರಿಂದ ರಿಸರ್ವೇಷನ್ ಕೌಂಟರ್ ಆರಂಭ

ದಾವಣಗೆರೆ ಮೇ.22ಟಿಕೆಟ್‍ಗಳನ್ನು ಪಡೆದುಕೊಳ್ಳಲು ರಿಸರ್ವೇಷನ್ಕೌಂಟರ್‍ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆಯುನಿರ್ಧರಿಸಿದ್ದು, ಮೊದಲಿಗೆ ಪ್ರಮುಖ ನಿಲ್ದಾಣಗಳಲ್ಲಿನಕೌಂಟರ್‍ಗಳನ್ನು ಮೇ 22 ರಿಂದ ತೆರೆಯಲಾಗುತ್ತದೆ.ಜೂನ್ 1 ರಿಂದ ಪ್ರಾರಂಭವಾಗುವ 100 ಜೋಡಿ ರೈಲು ಸೇವೆಗಳಿಗೆಕಾಯ್ದಿರಿಸಿದ ಟಿಕೆಟ್ ಬುಕ್ ಮಾಡಲು ನೈರುತ್ಯ ರೈಲ್ವೆಯಮೈಸೂರು ವಿಭಾಗದಲ್ಲಿ ಪಿಆರ್‍ಎಸ್ ಕೌಂಟರ್‍ಗಳು…

ಆನ್‍ಲೈನ್‍ನಲ್ಲಿ ಪ್ರಮಾಣಪತ್ರ ಪಡೆಯಲು ಸಹಾಯವಾಣಿ ಕೇಂದ್ರದ ಸಹಕಾರ

ದಾವಣಗೆರೆ ಮೇ.22ಕೋವಿಡ್ 19 ಹಿನ್ನೆಲೆ ರಾಜ್ಯದ ಉಪನೋಂದಣಿ ಕಚೇರಿಗಳಲ್ಲಿ2004 ರಿಂದ ತಹಲ್‍ವರೆಗೆ ಋಣಭಾರ ಪ್ರಮಾಣ ಪತ್ರ (ಇಟಿಛಿumbeಡಿಚಿಟಿಛಿeಛಿeಡಿಣiಜಿiಛಿಚಿಣe) ಹಾಗೂ ದಸ್ತಾವೇಜಿನ ದೃಢೀಕೃತ ನಕಲು ಪ್ರತಿ(ಅeಡಿಣiಜಿieಜ ಛಿoಠಿಥಿ oಜಿ ಜoಛಿumeಟಿಣ) ಗಳನ್ನು ಆನ್‍ಲೈನ್ ವೆಬ್‍ಸೈಟ್hಣಣಠಿ://ಞಚಿveಡಿioಟಿಟiಟಿe .ಞಚಿಡಿಟಿಚಿಣಚಿಞಚಿ.gov.iಟಿ ಮುಖಾಂತರವೇ ಕಡ್ಡಾಯವಾಗಿಪಡೆಯಲು ಮಹಾ ಪರಿವೀಕ್ಷಕರು ಹಾಗೂ…