Month: May 2020

ಕಂದಾಯ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಮೇ.22ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರಉಸ್ತುವಾರಿ ಸಚಿವರಾದ ಆರ್.ಅಶೋಕ್ ಇವರು ಮೇ 27 ರಂದುದಾವಣಗೆರ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ.ಬೆಳಿಗ್ಗೆ 6.30 ಕ್ಕೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 11ಗಂಟೆಗೆ ದಾವಣಗೆರೆಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಪ್ರಗತಿ ಪರಿಶೀಲನೆ ಸಭೆ ನಡೆಸುವರು.ಮಧ್ಯಾಹ್ನ 1.45 ಗಂಟೆಗೆ…

ಲಾಕ್‍ಡೌನ್ ಹಿನ್ನೆಲೆ ರಂಜಾನ್ ಸಾಮೂಹಿಕ ಪ್ರಾರ್ಥನೆ ನಿರ್ಬಂಧ

ದಾವಣಗೆರೆ ಮೇ.22ಮೇ 31 ರವರೆಗೆ ದೇಶದಲ್ಲಿ ಲಾಕ್‍ಡೌನ್ ಮುಂದುವರೆಸಿರುವಕುರಿತು ಕೇಂದ್ರ ಗೃಹ ಇಲಾಖೆಯು ಹೊರಡಿಸಿರುವಆದೇಶದನ್ವಯ ಕರ್ನಾಟಕ ರಾಜ್ಯ ಔಖಾಫ್ ಮಂಡಳಿ,ಬೆಂಗಳೂರು ಇವರು ರಾಜ್ಯದ ಎಲ್ಲಾ ಮಸೀದಿ/ದರ್ಗಾ/ಈದ್ಗಾಗಳಲ್ಲಿಸಾಮೂಹಿಕ ಪ್ರಾರ್ಥನೆ (ನಮಾಜ್), ಈದ್-ಉಲ್-ಫಿತ್ರ್ ನಮಾeóï ಹಾಗೂರಂeóÁನ್ ಮಾಹೆಯ ಪ್ರಯುಕ್ತ ತರಾವೀಹ್, ಜುಮಾತ್-ಉಲ್-ವಿದಾಪ್ರಾರ್ಥನೆಗಳನ್ನು ಅಮಾನತುಪಡಿಸಿ ಕೆಳಕಂಡಂತೆ…

ವಲಸಿಗರಿಗೆ ಉಚಿತ ಪಡಿತರ ವಿತರಣೆ

ದಾವಣಗೆರೆ ಮೇ.22ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲುಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ ಯೋಜನೆ ರಾಷ್ಟ್ರೀಯಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಯಾವುದೇಎಪಿಎಲ್/ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದೇ ಇರುವ ಹೊರ ರಾಜ್ಯ, ಜಿಲ್ಲೆ,ತಾಲ್ಲೂಕುಗಳಲ್ಲಿ ಇರುವ ವಲಸಿಗರಿಗೆ ಉಚಿತವಾಗಿ ಮೇ ಮತ್ತುಜೂನ್ ಮಾಹೆಯ 2 ತಿಂಗಳ…

ಕಮಾಂಡೆಂಟ್ ಡಾ// ವೀರಪ್ಪ ಬಿ ಹ್ ಇವರ ನೇತೃತ್ವದಲ್ಲಿ 48 ವಲೆಸೆ ಕಾರ್ಮಿಕರಿಗೆ ಆಹಾರದ ಕಿಟ್ಟು

ದಾವಣಗೆರೆ ಜಿಲ್ಲೆ;-ದಾವಣಗೆರೆ ಮೇ 21 ರಂದು ನಡೆದ ಈ ಕಾರ್ಯಕ್ರಮವು ಮಾನ್ಯ ಜಿಲ್ಲಾಧಿಕಾರಿಗಳಾದಂತ ಮಹಾಂತೇಶ ಬಿಳಿಗಿಇವರ ನಿರ್ದೆಶನ ಮೇರೆಗೆ ಆಹಾರ ನಿರೀಕ್ಷಕರಾದ ಶ್ರೀ ಯುತ ಕೇಶವಮೂರ್ತಿ ಮತ್ತು ಕಮಾಂಡೆಂಟ್ ಡಾ// ವೀರಪ್ಪ ಬಿ ಹ್ ಇವರನೇತೃತ್ವದಲ್ಲಿ 48 ವಲೆಸೆ ಕಾರ್ಮಿಕರಿಗೆ ಆಹಾರದ…

ನರೇಗಾದಡಿ ತೋಟಗಾರಿಕೆ ವಿವಿಧ ಬೆಳೆ ಮತ್ತು ಕಾಮಗಾರಿಗಳ ಅನುಷ್ಟಾನ

ದಾವಣಗೆರೆ ಮೆ.21 2020-21 ನೇ ಸಾಲಿನಲ್ಲಿ ಜಗಳೂರು ತೋಟಗಾರಿಕೆ ಕಚೇರಿಯಿಂದಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ನೀರಾವರಿ ಸೌಲಭ್ಯವಿರುವ ರೈತಫಲಾನುಭವಿಗಳಿಗೆ ವಿವಿಧ ತೋಟಗಾರಿಕೆ ಬೆಳೆ ಮತ್ತು ಕೃಷಿಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು.ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ದಾಳಿಂಬೆ, ಮಾವು,ಸಪೋಟ, ಪೇರಲ, ನೇರಳೆ, ಸೀತಾಫಲ,…

ಹತ್ತಿ ಬೆಳೆ ರೈತರಿಗೆ ಸಲಹೆಗಳು

ದಾವಣಗೆರೆ ಮೇ.21 ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿಯುಒಂದಾಗಿದ್ದು, 2020ನೇ ಮುಂಗಾರು ಹಂಗಾಮಿನಲ್ಲಿ ದಾವಣಗೆರೆಜಿಲ್ಲೆಯಲ್ಲಿ 10,427 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವಗುರಿ ಹೊಂದಲಾಗಿದೆ. ಸುಧಾರಿತ ಕ್ರಮಗಳಾದ ಸುಧಾರಿತತಳಿಗಳು, ಬೇಸಾಯ ಪದ್ಧತಿಗಳು, ಕೀಟ ಹಾಗೂ ರೋಗಗಳಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ನಿರೀಕ್ಷಿತ…

ಮುಂಗಾರು ಹಂಗಾಮಿಗೆ ಬೀಜ ಬದಲಿಕೆ ಆಧಾರದಲ್ಲಿ ಬಿತ್ತನೆ  ಬೀಜ ವಿತರಣೆ

ದಾವಣಗೆರೆ ಮೇ.21 ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 2.43 ಲಕ್ಷ ಹೆಕ್ಟರ್ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಹವಾಮಾನಇಲಾಖೆಯಿಂದ ಉತ್ತಮ ಮಳೆಯಾಗುವ ಮುನ್ಸೂಚನೆನೀಡಲಾಗಿದೆ. ಇಲಾಖೆಯಿಂದ ಬಿತ್ತನೆ ಬೀಜ , ರಸಗೊಬ್ಬರ , ಕಿಟನಾಶಕಗಳಿಗೆ ಯಾವುದೇ ಕೊರತೆಯಾಗದಂತೆವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮುಂಗಾರು ಹಂಗಾಮಿಗೆ ಅತೀ…

ಎಂಎಸ್‍ಎಂಇ ಕೈಗಾರಿಕಾ ಗ್ರಾಹಕರಿಗೆ ಕೆಲ ಪರಿಹಾರ ಮತ್ತು ರಿಯಾಯತಿ

ದಾವಣಗೆರೆ ಮೆ.21ಕೋವಿಡ್ -19 ಲಾಕ್‍ಡೌನ್ ಪ್ರಭಾವ ತಗ್ಗಿಸುವ ಹಿನ್ನೆಲೆಯಲಿ ರಾಜ್ಯಕರ್ನಾಟಕ ಸರ್ಕಾರವು ಅತಿ ಸಣ್ಣ/ಸಣ್ಣ/ಮಧ್ಯಮ ಕೈಗಾರಿಕೆಮತ್ತು ಇತರೆ ಕೈಗಾರಿಕಾ (ಹೆಚ್.ಟಿ ಮತ್ತು ಎಲ್.ಟಿ) ಗ್ರಾಹಕರಿಗೆ(ಒiಛಿಡಿo, Smಚಿಟಟ &ಚಿmಠಿ; ಒeಜium ಇಟಿಣeಡಿಠಿಡಿises (ಒSಒಇ) &ಚಿmಠಿ; ಓಔಓ ಒSಒಇ) ಕೆಲವು ಪರಿಹಾರಮತ್ತು ರಿಯಾಯಿತಿಗಳನ್ನು ನೀಡಿದೆ.ಈ…

ಇಂದು 3 ಹೊಸ ಕೊರೊನಾ ಪ್ರಕರಣ ಕೊರೊನಾದಿಂದ ಐವರು ಗುಣಮುಖ- ಆಸ್ಪತ್ರೆಯಿಂದ ಬೀಳ್ಕೊಡುಗೆ

ದಾವಣಗೆರೆ ಮೇ.21ಕೊರೊನಾದಿಂದ ಗುಣಮುಖರಾದ 5 ಜನರನ್ನು ಇಂದುಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡಲಾಯಿತು. ಕೊರೊನಾಪಾಸಿಟಿವ್ ಬಾಧಿತರಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣಗುಣಮುಖರಾಗಿದ್ದು, ಇವರನ್ನು ಇಂದು ಡಿಸಿ, ಎಸ್ಪಿ ಹಾಗೂ ವೈದ್ಯರುಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕಹೃದಯಸ್ಪರ್ಶಿ ಬೀಳ್ಕೊಡುಗೆ…

ಉದ್ಯಾನವನಗಳ ಆರಂಭ : ವಾಕಿಂಗ್‍ಗೆ ಮಾತ್ರ ಅವಕಾಶ

ದಾವಣಗೆರೆ ಮೇ 20 ಸರ್ಕಾರದ ಆದೇಶದಂತೆ ಮೇ 21 ರಿಂದ ದಾವಣಗೆರೆಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನವನಗಳು ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 7ಗಂಟೆಯವರೆಗೆ ತೆರೆಯಲಾಗುತ್ತಿದೆ. ಈ ಸಮಯದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ಧರಿಸಿಕೊಂಡು ಉದ್ಯಾನವನಗಳಲ್ಲ್ಲಿ ವಾಕಿಂಗ್ ಮಾತ್ರ ಮಾಡಲುಅವಕಾಶ…

You missed